ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈರಪ್ಪ. ಕ. ಎಮ್ಮಿ ಅವರ ವತಿಯಿಂದ ಹೊಸ ವರ್ಷದ ಶುಭಾಶಯಗಳು

ಈ ಹೊಸ ವರ್ಷದಂದು ನಿಮ್ಮ ಕನಸುಗಳು ನನಸಾಗಲಿ,,, ಖುಷಿ, ಶಾಂತಿ, ನೆಮ್ಮದಿ, ಪ್ರೀತಿ, ಅದೃಷ್ಟ ಎಲ್ಲವೂ ನಿಮಗೆ ಸಿಗಲಿ,,,, ಈ ಹೊಸ ವರ್ಷದಂದು ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿ ಎನ್ನುತ್ತ,,, ನಮ್ಮೆಲ್ಲ ಸಮಸ್ತ ಪ್ರೀತಿಯ ಹುಬ್ಬಳ್ಳಿ ಧಾರವಾಡ ಜನರಿಗೆ ಹಾಗೂ ಕನ್ನಡ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಗಳು...

ಶುಭ ಕೋರುವವರು:- ಈರಪ್ಪ. ಕ. ಎಮ್ಮಿ, ಕರ್ನಾಟಕ ನವ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷರು ಹಾಗೂ ನ್ಯಾಷನಲ್ ಅಪನಿ ಪಾರ್ಟಿ ರಾಷ್ಟ್ರೀಯ ಉಪಾಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/01/2022 10:08 am

Cinque Terre

23.6 K

Cinque Terre

0

ಸಂಬಂಧಿತ ಸುದ್ದಿ