ನಿಮ್ಮ ಹೃದಯದಲ್ಲಿ ಪ್ರೀತಿ ಇರಲಿ,,
ಮನಸ್ಸಿನಲ್ಲಿ ಖುಷಿ ಇರಲಿ,,,,
ಮುಖದಲ್ಲಿ ನಗುವಿರಲಿ,,,,,
ಕಂಗಳಲ್ಲಿ ಹೊಸ ಕನಸುಗಳಿರಲಿ,,,
ಹೊಸ ವರ್ಷ ಖಾಲಿ ಪುಸ್ತಕದಂತೆ ನಮ್ಮ ಮುಂದೆ ತೆರೆದುಕೊಂಡಿದೆ, ಅದರಲ್ಲಿ ನಮ್ಮ ಕತೆಯನ್ನು ಸುಂದರವಾಗಿ ಬರೆಯೋಣ,,, ಹೋದ ವರ್ಷದ ಕರಾಳ ದಿನಗಳು ಮತ್ತೆ ಬರದಂತೆ ಈ 2022 ವರ್ಷ ಸುಂದರವಾದ ಜೀವನವನ್ನು ರೂಪಿಸಲಿ ಎನ್ನುತ್ತ, ಸಮಸ್ತ ಹುಬ್ಬಳ್ಳಿ ಧಾರವಾಡ ಹಾಗೂ ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಶುಭ ಹಾರೈಸುವವರು:- ಡಾ. ವಿಜಯಕುಮಾರ. ಎಮ್.ಅಪ್ಪಾಜಿ, ಅಪ್ಪಾಜಿ ಜನಸೇವಾ ಟ್ರಸ್ಟ್ ರಿ ಅಧ್ಯಕ್ಷರು ಹಾಗೂ ಸಂಸ್ಥಾಪಕರು.
ಮತ್ತು ಅಖಿಲ ಕರ್ನಾಟಕ ಡಾ॥ರಾಜಕುಮಾರ ಅಭಿಮಾನಿ ಸಂಘಗಳ ಒಕ್ಕೂಟ, ಅಖಿಲ ಕರ್ನಾಟಕ ಡಾ॥ ಶಿವರಾಜಕುಮಾರ್ ಹಾಗೂ ರಾಜ್ಯ ರತ್ನ ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/01/2022 08:22 am