ನಾಡಿನ ಸಮಸ್ತ ಜನತೆಗೆ ಹಾಗೂ ಗದಗ-ಬೆಟಗೇರಿಯ ಅವಳಿನಗರದ ಬಂಧು ಮಿತ್ರರಿಗೆ ಮತ್ತು ನನ್ನ ಗೆಲುವಿಗೆ ಶ್ರಮಿಸಿದ ಮತದಾರ ಬಂಧುಗಳಿಗೆ ಹಾಗೂ ಬಿಜೆಪಿ ನಾಯಕರಿಗೆ ಧನ್ಯವಾದಗಳು ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಗದಗ-ಬೆಟಗೇರಿಯ ವಾರ್ಡ್ ನಂಬರ 11ರಲ್ಲಿ ಬಹುಮತದಿಂದ ಆಯ್ಕೆ ಮಾಡಿದ ನಿಮ್ಮೆಲ್ಲರಿಗೂ ನಾನು ಚಿರ ಋಣಿ. ನಿಮ್ಮೆಲ್ಲರ ಬದುಕಿನ ಕಷ್ಟಗಳು ಕಳೆದು ಜೀವನದಲ್ಲಿ ಹೊಸ ಚೈತನ್ಯ ಮೂಡಲಿ. ಹಿಡಿದ ಕಾರ್ಯಗಳು ಯಶಸ್ವಿಯಾಗಲಿ. ಬಾಳಿನಲ್ಲಿ ಕತ್ತಲೆ ಕಳೆದು ಹೊಸ ವರ್ಷದಂತೆ ಹೊಸ ಬೆಳಕು ಮೂಡಲಿ..
ಈ ಹೊಸ ವರ್ಷವು ನಿಮ್ಮ ಜೀವನದ ಅತ್ಯುತ್ತಮ ವರ್ಷವಾಗಲಿದೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ಎಲ್ಲಾ ಭರವಸೆಗಳು ಈಡೇರಲಿ ಮತ್ತು ನಿಮ್ಮ ಎಲ್ಲಾ ಕನಸುಗಳು ನನಸಾಗಲಿ ಹೊಸ ವರ್ಷದ ಶುಭಾಶಯಗಳು.
2022 ನಿಮ್ಮ ಬದುಕಿನಲ್ಲಿ ಹೊಸ ಬದಲಾವಣೆ ತರಲಿ, ಹೊಸ ಚೈತನ್ಯ ತುಂಬಲಿ… ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಈ ದಿನದಿಂದ ನಿಮ್ಮಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ. ಹೊಸ ವರ್ಷದ ಶುಭಾಶಯಗಳು.
ಶುಭಾಶಯ ಕೋರುವವರು..
ಶ್ವೇತಾ ದಂಡಿನ
ಗದಗ-ಬೆಟಗೇರಿಯ ನಗರಸಭೆ ನೂತನ ಬಿಜೆಪಿ ಸದಸ್ಯರು
Kshetra Samachara
01/01/2022 08:19 am