ಮಾಜಿ ರಾಜ್ಯಸಭಾ ಸದಸ್ಯೆ, ಹಿರಿಯ ಕಾಂಗ್ರೆಸ್ ಧುರೀಣೆ ಮೋನಿಕಾ ದಾಸ್ ಅವರು ವಯೋಸಹಜ ಕಾರಣದಿಂದ ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲೆಂದು ನಾನು ಪ್ರಾರ್ಥಿಸುತ್ತೇನೆ. ಅವರ ರಾಜಕೀಯ ಜೀವನ ನಮಗೆ ಮಾದರಿಯಾಗಿದೆ. ಅವರು ರಾಜ್ಯ ಸಭಾ ಸದಸ್ಯೆ ಅಷ್ಟೇ ಅಲ್ಲದೆ, ಬ್ಯಾಂಕ್ ಆಫ್ ಇಂಡಿಯಾ ಹಾಗೂ ವಿಜಯ ಬ್ಯಾಂಕ್‌ನ ಡೈರೆಕ್ಟರಾಗಿ, ಅಲ್ಲದೆ ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
ಶ್ರದ್ಧಾಂಜಲಿ ಸಲ್ಲಿಸುವವರು: ಮೊಮ್ಮಗಳು ಕುಮಾರಿ ಪರೋಮಿಟಾ ದಾಸ್, ರಾಜ್ಯ ಯುವ ಕಾಂಗ್ರೆಸ್ ಮುಖಂಡರು
Kshetra Samachara
09/11/2021 08:49 pm