ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರುನಾಡಿನ ಸಮಸ್ತ ಸಹೃದಯಿ ಜನತೆಗೆ ಸಿದ್ಧರಾಜ ಎಂ.ಎಸ್ ಅವರಿಂದ ದೀಪಾವಳಿ ಹಬ್ಬದ ಶುಭಾಶಯಗಳು

ಮಹಾಲಕ್ಷ್ಮಿ ನಿಮ್ಮೆಲ್ಲರ ಕಷ್ಟಗಳನ್ನು ದೂರ ಮಾಡಿ ಮನೆಯಲ್ಲಿ ಸಮೃದ್ಧಿ ನೆಲೆಸುವಂತೆ ಮಾಡಲಿ. ಅಂಧಕಾರದ ಕತ್ತಲೆ ಕಳೆದು ಎಲ್ಲರ ಬಾಳಿನಲ್ಲಿ ದೀಪಗಳ ಹಬ್ಬ ದೀಪಾವಳಿ ಅರ್ಥಪೂರ್ಣವಾಗಿ ಆಚರಿಸುವಂತಾಗಲಿ...

ನನ್ನ ಎಲ್ಲ ಆತ್ಮೀಯ ಜನತೆಯ ಬಾಳಿನ ಹೊರ ಹೊಮ್ಮಲಿ ಸಂತೋಷದ ಹೊನಲು. ಕಷ್ಟಗಳೆಲ್ಲ ಕಳೆದು ಸಂತೋಷದ ಹೊಳೆ ಹರಿಯಲಿ. ಅಜ್ಞಾನ ಹಾಗೂ ಅಂಧಕಾರದ ಬದುಕಿನಿಂದ ನಿಮ್ಮೆಲ್ಲರಿಗೂ ಮುಕ್ತಿ ದೊರೆಯಲಿ. ದೀಪಾವಳಿ ಹಬ್ಬದ ನಿಮ್ಮ ಜೀವನದಲ್ಲಿ ಹೊಸ ಸಂಚಲನ ಸೃಷ್ಟಿಸಲಿ. ಮನುಕುಲಕ್ಕೆ ಮಾರಕವಾದ ಕೊರೋನಾದಂತಹ ಮಹಾಮಾರಿ ತೊಲಗಿ ಎಲ್ಲರ ಆರೋಗ್ಯ ಹಾಗೂ ಐಶ್ವರ್ಯ ವೃದ್ಧಿಸಲಿ. ಎಲ್ಲರ ಬದುಕು ಹಸನಾಗಿರಲಿ.

ನಿಮ್ಮೆಲ್ಲರ ಕಾರ್ಯಗಳಿಗೆ ದೇವರ ಅನುಗ್ರಹದಿಂದ ಯಶಸ್ವಿಯಾಗಿ ನೆರವೇರಲಿ. ಬದುಕಿನಲ್ಲಿ ಅಂಧಕಾರದ ಕತ್ತಲೆಯ ಕಳೆದು ದೀಪದ ಸಾಕ್ಷಾತ್ಕಾರದ ಬೆಳಕಿನಿಂದ ನಿಮ್ಮೆಲ್ಲರ ಬದುಕು ಉಜ್ವಲವಾಗಿ ಬೆಳಗಲಿ. ಇಷ್ಟು ದಿನ ಅನುಭವಿಸಿದ ಕಷ್ಟಗಳು ಕಣ್ಮರೆಯಾಗಲಿ.

ಶುಭಾಶಯ ಕೋರುವವರು..

ಸಿದ್ಧರಾಜ್ ಎಂ.ಎಸ್.

ಮಾಲೀಕರು..

RELIABLE RISK MANAGEMENT SERVICE‌,

RELIABLE ADVERTISEMENT AND RELIABLE PROPERTIES

Edited By : Shivu K
Kshetra Samachara

Kshetra Samachara

05/11/2021 09:39 am

Cinque Terre

15.91 K

Cinque Terre

0