ದೀಪಗಳಿಂದ ದೀಪ ಬೆಳಗಿ ದೀಪಾವಳಿ ಆಚರಿಸುವಂತೆ ಎಲ್ಲರ ಬದುಕಿನಲ್ಲಿ ಕಷ್ಟದ ದಿನಗಳು ಕಳೆದು ಸುಖ ಶಾಂತಿ ಸಮೃದ್ಧಿ ನೆಲೆಸಲಿ. ಎಲ್ಲರ ಬಾಳಿನಲ್ಲಿಯೂ ಕತ್ತಲೆ ಕಳೆದು ಹೊಸ ಚೈತನ್ಯದ ಬೆಳಕು ಹೊರಹೊಮ್ಮಲಿ... ಹಿಡಿದ ಕಾರ್ಯಗಳು ಯಶಸ್ವಿಯಾಗಿ ನೆರವೇರಲಿ. ಬದುಕಿನಲ್ಲಿ ಅಂಧಕಾರದ ಕತ್ತಲೆಯ ಕಳೆದು ದೀಪದ ಸಾಕ್ಷಾತ್ಕಾರದ ಬೆಳಕಿನಿಂದ ನಿಮ್ಮೆಲ್ಲರ ಬದುಕು ಉಜ್ವಲವಾಗಿ ಬೆಳಗಲಿ. ಪ್ರಮುಖವಾಗಿ ದೇಶಕ್ಕೆ ಅನ್ನ ನೀಡುವ ಅನ್ನದಾತ ರೈತ ಸಮುದಾಯಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು
ಕೊರೋನಾದ ಕರಿನೆರಳು ಸರಿದು ಎಲ್ಲರ ಬದುಕು ಆರೋಗ್ಯದಿಂದ ನಡೆಯಲಿ.ಆ ದೇವರು ನಾಡಿನ ನಮ್ಮ ಎಲ್ಲ ಆತ್ಮೀಯ ಜನತೆಗೆ ಉತ್ತಮ ಆರೋಗ್ಯವನ್ನು ಕರುಣಿಸಲಿ. ಎಲ್ಲರ ಬದುಕು ಹಸಿರಾಗಿರಲಿ. ಎಲ್ಲರಿಗೂ ದೀಪಗಳ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಶುಭಾಶಯ ಕೋರುವವರು.
ಸಂದೀಪ್ ಪೂಜಾರಿ, ಶ್ರೀಧರ್ ಕಂದಗಲ್,
ಸಂದೀಪ್ ಶೆಟ್ಟಿ, ನವೀನ್ ಕಾಳೆ
ಕುಡ್ಲ ಏಜೆನ್ಸಿ,ಕ್ವಿಕ್ ವಾಷ್ ಆ್ಯಂಡ್ ಆರವ್ ಡೆವಲಪರ್ಸ್
Kshetra Samachara
05/11/2021 09:36 am