ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಸಕರಾದ ಕುಸುಮಾವತಿ ಶಿವಳ್ಳಿ ಅವರಿಂದ ಕನ್ನಡನಾಡಿನ ಹಾಗೂ ಕುಂದಗೋಳ ಮತಕ್ಷೇತ್ರದ ಮಹಾ ಜನತೆಗೆ ದೀಪಾವಳಿಯ ಶುಭಾಶಯಗಳು

ಸಮಸ್ತ ಕನ್ನಡನಾಡಿನ ಜನತೆಗೆ ಹಾಗೂ ನನ್ನ ಕುಂದಗೋಳ ಮತಕ್ಷೇತ್ರದ ಮಹಾ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು

ಈ ದೀಪಾವಳಿ ಹಬ್ಬದ ಸಂಭ್ರಮ, ನಮ್ಮ ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಬೆಳಕನ್ನು ಚೆಲ್ಲಲ್ಲಿ. ನಮ್ಮೆಲ್ಲರ ಸಿಹಿ ಕನಸುಗಳು ನನಸಾಗಲಿ, ದೀಪಗಳ ಸಂಭ್ರಮದಲ್ಲಿ ನಮ್ಮ ಬಾಳಲ್ಲಿ ಹೊಸ ಚೈತನ್ಯ ಮೂಡಿ ಸರ್ವರ ಬಾಳಲ್ಲೂ ಬೆಳಂದಿಗಳು ಬೆಳಕು ಹರಡಲಿ.

ನನ್ನ ಕುಂದಗೋಳ ಕ್ಷೇತ್ರದ ಜನತೆಯ ಬಾಳಲ್ಲಿ ಈ ದೀಪಾವಳಿ ಹಬ್ಬದ ದಿನದಂದು ಆ ತಾಯಿ ಲಕ್ಷ್ಮೀದೇವಿ ನಿಮ್ಮೆಲ್ಲರ ಇಷ್ಟಾರ್ಥ ಸಿದ್ಧಿಸಿ, ಒಳಿತನ್ನು ನೀಡಿ ಕರುಣಿಸಲಿ. ಮತ್ತೊಮ್ಮೆ ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿ ಸವಿ ಶುಭಾಶಯಗಳು.

ಶುಭ ಕೋರುವವರು : ಶ್ರೀ ಕುಸುಮಾವತಿ ಚನ್ನಬಸಪ್ಪ ಶಿವಳ್ಳಿ, ಶಾಸಕರು, ಕುಂದಗೋಳ ವಿಧಾನಸಭಾ ಕ್ಷೇತ್ರ

Edited By : Vijay Kumar
Kshetra Samachara

Kshetra Samachara

04/11/2021 12:51 pm

Cinque Terre

10.17 K

Cinque Terre

0