ಕತ್ತಲು ಕರಗುವಂತೆ ನಿಮ್ಮ ಕಷ್ಟಗಳು ಕರಗಲಿ, ದೀಪದ ಬೆಳಕಿನಂತೆ ಸಂತೋಷ ಬರಲಿ, ನಿಮ್ಮೆಲ್ಲರ ಜೀವನ ಆನಂದವಾಗಿರಲಿ, ಈ ಬೆಳಕಿನ ಹಬ್ಬ ನಿಮಗೆ ಸುಖ ಸಂಪತ್ತು ಕರುಣಿಸಲಿ ಎನ್ನುತ್ತ ಎಲ್ಲ ಸಮಸ್ತ ದೇಶ ಹಾಗೂ ನಾಡಿನ ಜನತೆಗೆ ಮತ್ತು ಹುಬ್ಬಳ್ಳಿ ಧಾರವಾಡ ಜನತೆಗೆ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.
ಶುಭಕೋರುವವರು: ನ್ಯಾಷನಲ್ ಅಪನಿ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷರಾದ ಭಗತ್ ಸಿಂಗ್ ಬಿಸ್ಥೆ, ಹಾಗೂ ನ್ಯಾಷನಲ್ ಅಪನಿ ಪಾರ್ಟಿಯ ರಾಷ್ಟ್ರೀಯ ಉಪಾಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ಈರಪ್ಪ ಕ. ಎಮ್ಮಿ ಹಾಗೂ ಪಾರ್ಟಿಯ ಪದಾಧಿಕಾರಿಗಳು
Kshetra Samachara
04/11/2021 11:40 am