ದೀಪದಂತೆ ನಿಮ್ಮ ಬದುಕು ಸದಾ ಪ್ರಕಾಶಮಾನವಾಗಿರಲಿ. ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಜೀವನ ಉಜ್ವಲವಾಗಲಿ. ಸಾಧನೆಯ ಹಾದಿಯಲ್ಲಿ ಸಾಗುವ ನಿಮ್ಮ ಪ್ರಾಮಾಣಿಕ ಪ್ರಯತ್ನಗಳಿಗೆ ದೇವರ ಆಶೀರ್ವಾದ ಸಿಗಲಿ. ಈ ಬೆಳಕಿನ ಹಬ್ಬ ನಿಮಗೆ ಸುಖ ಸಂಪತ್ತು ಕರುಣಿಸಲಿ ಎನ್ನುತ್ತ ಎಲ್ಲ ಸಮಸ್ತ ನಾಡಿನ ಜನತೆಗೆ ಮತ್ತು ಹುಬ್ಬಳ್ಳಿ ಧಾರವಾಡ ಜನತೆಗೆ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.
ಶುಭ ಕೋರುವವರು: ಜೈನಮ್ ಸಿಂಡಿಕೇಟ್ ಎನ್‌ಎಕ್ಷ್ ಹುಬ್ಬಳ್ಳಿ, ಹೋಲ್‌ಸೇಲ್ ಪ್ಯಾನ್ಸಿ ಸಾರಿ, ಸಿಂತೇಟಿಕ್ ಸಾರಿ, ವೆಡ್ಡಿಂಗ್ ಸಿಲ್ಕ್ ಸಾರಿ, ಬ್ಲೌಸ್ ಪೀಸ್ ಹಾಗೂ ಮೆಟಿರಿಯಲ್ಸ್
Kshetra Samachara
04/11/2021 10:54 am