ಎಲ್ಲರ ಬಾಳಿನಲ್ಲಿಯೂ ಕತ್ತಲೆ ಕಳೆದು ಹೊಸ ಚೈತನ್ಯದ ಬೆಳಕು ಹೊರಹೊಮ್ಮಲಿ. ಹಿಡಿದ ಕಾರ್ಯಗಳು ಯಶಸ್ವಿಯಾಗಿ ನೆರವೇರಲಿ. ಬದುಕಿನಲ್ಲಿ ಅಂಧಕಾರದ ಕತ್ತಲೆಯ ಕಳೆದು ದೀಪದ ಸಾಕ್ಷಾತ್ಕಾರದ ಬೆಳಕಿನಿಂದ ನಿಮ್ಮೆಲ್ಲರ ಬದುಕು ಉಜ್ವಲವಾಗಿ ಬೆಳಗಲಿ.
ದೇವರು ನಾಡಿನ ನಮ್ಮ ಎಲ್ಲ ಆತ್ಮೀಯ ಜನತೆಗೆ ಉತ್ತಮ ಆರೋಗ್ಯವನ್ನು ಕರುಣಿಸಲಿ. ಎಲ್ಲರ ಬದುಕು ಹಸಿರಾಗಿರಲಿ. ಎಲ್ಲರಿಗೂ ದೀಪಗಳ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಗುಣಮಟ್ಟದ ಕಾರ್ ರೆಂಟಲ್ ಸೇವೆ ಮೂಲಕ ಜನಮನ್ನಣೆ ಪಡೆದು, ಆನ್‌ಲೈನ್ ಹಾಗೂ ಆಫ್‌ಲೈನ್ ಸೇವೆಯಲ್ಲಿ ಸಾಕಷ್ಟು ಗ್ರಾಹಕರ ಪ್ರೀತಿ ವಿಶ್ವಾಸ ಗಳಿಸಿದ ಬಹುದೊಡ್ಡ ಕಾರ್ ರೆಂಟಲ್ ಸಂಸ್ಥೆಯಾಗಿ ಕ್ವೀನ್ಸ್ ಕಾರ್ ರೆಂಟಲ್ಸ್ ಬೆಳೆದಿದೆ. ಸುಮಾರು 35ಕ್ಕೂ ಹೆಚ್ಚು ವಾಹನಗಳ ಮೂಲಕ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ.
ಮತ್ತೊಮ್ಮೆ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು
ಶುಭಾಶಯ ಕೋರುವವರು: ಗಂಗಾಧರ ಶಿರಗುಪ್ಪಿ, ಕ್ವೀನ್ಸ್ ಕಾರ್ ರೆಂಟಲ್ಸ್ ಮಾಲೀಕರು ಕೇಶ್ವಾಪೂರ, ಹುಬ್ಬಳ್ಳಿ
Kshetra Samachara
04/11/2021 09:48 am