ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ವರಿಗೂ ಮಲ್ಲಿಕಾರ್ಜುನಪ್ಪ ಸೊರಟೂರು ಅವರಿಂದ ದೀಪದ ಹಬ್ಬ ದೀಪಾವಳಿಯ ಶುಭಾಶಯ

ಕನ್ನಡನಾಡಿನ ಜನತೆಗೆ ಹಾಗೂ ಕುಂದಗೋಳ ತಾಲೂಕಿನ ಮಹಾ ಜನತೆಗೆ ಬೆಳಕಿನ ಸಂಭ್ರಮದ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು

ಈ ದೀಪಗಳ ಹಬ್ಬ ನಮ್ಮ ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯ ಬೆಳಕು ನೀಡಿ, ಏಕತೆಯನ್ನು ಸಾರಿ, ಜಗದ ಕತ್ತಲೆಯನ್ನು ಉರುಳಿಸಲಿ. ಸರ್ವರ ಬಾಳಿನಲ್ಲೂ ಪ್ರೀತಿ ಸೌಹಾರ್ದತೆಯ ಜ್ಯೋತಿ ಬೆಳಗಿಸಲಿ.

ದೀಪಗಳ ಬೆಳಕು ಆಕಾಶದೆತ್ತರಕ್ಕೆ ತಲುಪಿ, ಮಾನವರ ಏಳಿಗೆಯಾಗಲಿ, ಎಲ್ಲೆಡೆ ದೀಪಗಳ ಕಿರಣಗಳು ಪ್ರಜ್ವಲಿಸಲಿ ಹೊಸ ಬದುಕಿನ ಭರವಸೆಯನ್ನು ಇಮ್ಮಡಿಗೊಳಿಸಲಿ. ಸರ್ವರಿಗೂ ದೀಪದ ಹಬ್ಬ ದೀಪಾವಳಿಯ ಸಂಭ್ರಮದ ಸವಿ ಸಂತಸದ ಶುಭಾಶಯಗಳು.

ಶುಭ ಕೋರುವವರು: ಶ್ರೀ ಮಲ್ಲಿಕಾರ್ಜುನಪ್ಪ ಉಳವಪ್ಪ ಸೊರಟೂರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಗ್ರಾಮ ಪಂಚಾಯತಿ ಅಧಿಕಾರಿ ಸಿಬ್ಬಂದಿ

Edited By : Vijay Kumar
Kshetra Samachara

Kshetra Samachara

04/11/2021 09:40 am

Cinque Terre

5.09 K

Cinque Terre

0