ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮಸ್ತ ಕನ್ನಡನಾಡಿನ ಜನತೆಗೆ ರಮೇಶ್ ಕೊಪ್ಪದ ಅವರಿಂದ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು

ಸಮಸ್ತ ಕನ್ನಡನಾಡಿನ ಜನತೆಗೆ ಹಾಗೂ ನನ್ನ ಕುಂದಗೋಳ ಮತಕ್ಷೇತ್ರದ ಮಹಾ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಈ ದೀಪಾವಳಿ ಹಬ್ಬದ ಸಂಭ್ರಮ, ನಮ್ಮ ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಬೆಳಕನ್ನು ಚೆಲ್ಲಲ್ಲಿ. ನಮ್ಮೆಲ್ಲರ ಸಿಹಿ ಕನಸುಗಳು ನನಸಾಗಲಿ, ದೀಪಗಳ ಸಂಭ್ರಮದಲ್ಲಿ ನಮ್ಮ ಬಾಳಿನಲ್ಲಿ ಹೊಸ ಚೈತನ್ಯ ಮೂಡಿ ಸರ್ವರ ಬಾಳಿನಲ್ಲೂ ಬೆಳಂದಿಗಳು ಬೆಳಕು ಹರಡಲಿ.

ನನ್ನ ಕುಂದಗೋಳ ಕ್ಷೇತ್ರದ ಜನತೆಯ ಬಾಳಲ್ಲಿ ಈ ದೀಪಾವಳಿ ಹಬ್ಬದ ದಿನದಂದು ಆ ತಾಯಿ ಲಕ್ಷ್ಮೀದೇವಿ ನಿಮ್ಮೆಲ್ಲರ ಇಷ್ಟಾರ್ಥ ಸಿದ್ಧಿಸಿ, ಒಳಿತನ್ನು ನೀಡಿ ಕರುಣಿಸಲಿ. ಮತ್ತೊಮ್ಮೆ ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿ ಸವಿ ಶುಭಾಶಯಗಳು.

ಶುಭ ಕೋರುವವರು: ಶ್ರೀ ರಮೇಶ್ ಕೊಪ್ಪದ, ಕಾಂಗ್ರೆಸ್ ಮುಖಂಡರು, ಕುಂದಗೋಳ ವಿಧಾನಸಭಾ ಕ್ಷೇತ್ರ

Edited By : Vijay Kumar
Kshetra Samachara

Kshetra Samachara

04/11/2021 09:36 am

Cinque Terre

4.7 K

Cinque Terre

0