ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮಸ್ತ ಕನ್ನಡಿಗರಿಗೆ ವಿರೇಶ್ ನಾಗಾವಿಮಠ ಅವರಿಂದ ವಿಜಯದಶಮಿ ಹಬ್ಬದ ಶುಭಾಶಯಗಳು

ಸಮಸ್ತ ಕನ್ನಡಿಗರಿಗೆ ಹಾಗೂ ಕುಂದಗೋಳ ತಾಲೂಕಿನ ಮಹಾ ಜನತೆಗೆ ವಿಜಯದಶಮಿ ದಸರಾ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಈ ವಿಜಯದಶಮಿ ಹಬ್ಬದ ದಿನದಂದು ಆ ತಾಯಿ ದುರ್ಗೆ ಎಲ್ಲರಿಗೂ ಇಷ್ಟಾರ್ಥ ಸಿದ್ಧಿಸಿ ಸರ್ವರ ಬಾಳಲ್ಲೂ ಸಂತಸದ ಐಶ್ವರ್ಯ ತುಂಬಲಿ

ಬೆಳಕಿನ ಹಬ್ಬ ದೀಪಾವಳಿಯೂ ಹೊಸ ಆನಂದ‌ ಹೊನಲನ್ನು ಹರಿಸಿ ಪ್ರತಿಯೊಬ್ಬರ ಬದುಕಿನ್ನೂ ಪ್ರಜ್ವಲಿಸುವಂತೆ ಮಾಡಲಿ

ಈ ಆಯುಧಪೂಜೆ ವಿಜಯದಶಮಿ ದಸರಾ ಹಬ್ಬಗಳು ನಮ್ಮ ನಾಡಿನ ಜನತೆಗೆ ಮಹಾದಾನಂದ ನೀಡಿ ಹರಸಿ ಹಾರೈಸಲಿ ಸರ್ವರ ಬಾಳಲ್ಲೂ ಬೆಳಂದಿಗಳು ಬೆಳಕು ಮೂಡಲಿ

ಶುಭ ಕೋರುವವರು : ಶ್ರೀ ವಿರೇಶ್ ನಾಗಾವಿಮಠ

ವೀರಶೈವ ಸಮಾಜದ ಮುಖಂಡರು ಕಮಡೊಳ್ಳಿ ಜಿಪಂ ಕ್ಷೇತ್ರದ ಸ್ಪರ್ಧಾಳು

ಶುಭ ಕೋರುವವರು :ಶ್ರೀ ಜಗದೀಶ್ ಉಪ್ಪಿನ್

ಕಾಂಗ್ರೆಸ್ ತಾಲೂಕು ಅಧ್ಯಕ್ಷರು ಕುಂದಗೋಳ

Edited By : Shivu K
Kshetra Samachara

Kshetra Samachara

14/10/2021 06:41 pm

Cinque Terre

19.22 K

Cinque Terre

1