ಕನ್ನಡ ನಾಡಿನ ಸಕಲ ಜನತೆಗೆ ಹಾಗೂ ಕುಂದಗೋಳ ತಾಲೂಕಿನ ಮಹಾ ಜನತೆಗೆ ವಿಜಯದಶಮಿ ದಸರಾ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಈ ವಿಜಯದಶಮಿ ಹಬ್ಬ ನಮ್ಮ ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಚಿಂತನೆ ವೃದ್ಧಿಸಿ ಹೊಸ ಅಭಿವೃದ್ಧಿಯನ್ನು ದಯಪಾಲಿಸಲಿ
ಬೆಳಕಿನ ಹಬ್ಬ ದೀಪಾವಳಿ ಹಣತೆ ಬೆಳಕಿನಂತೆ ನಮ್ಮ ನಿಮ್ಮೆಲ್ಲರ ಬದುಕು ಭವಿಷ್ಯವನ್ನು ಪ್ರಜ್ವಲಿಸುವಂತೆ ಮಾಡಿ ಜನಮಾನಸದಲ್ಲಿ ಅನ್ಯೋನ್ಯತೆ ಸೇವೆ ಸಹಕಾರದ ಆನಂದ ಹೊಳೆ ಹರಿಸಲಿ
ಸರ್ವರಿಗೂ ಆ ತಾಯಿ ದುರ್ಗೇ ಒಳಿತು ಮಾಡಲಿ ಹೊಸ ಆಶೋತ್ತರ ನೀಡಿ ಹರಸಿ ಹಾರೈಸಲಿ ಎಲ್ಲರ ಬದುಕು ಏಳ್ಗೆ ಕಂಡು ಉತ್ತುಂಗದ ಶಿಖರ ತಲುಪಲಿ
ಸರ್ವರಿಗೂ ವಿಜಯದಶಮಿ ದಸರಾ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಶುಭ ಕೋರುವವರು : ಚಿನ್ನಪ್ಪ ಬಸವಣ್ಣೇಪ್ಪ ಮೊರಬದ
ಜಿಲ್ಲಾ ಗೌರವಾಧ್ಯಕ್ಷರು ಗುತ್ತಿಗೆದಾರರ ಸಂಘ
ಹಾಗೂ
ಮುರುಗೇಶ್ ಆರ್ ಕುಸುಗಲ್ ಪ್ರಥಮ ದರ್ಜೆ ಗುತ್ತಿಗೆದಾರರು ಸಾ : ಮಳ್ಳೊಳ್ಳಿ
ಸೋನು ಕನ್ಸಕ್ಟ್ರಕ್ಷನ್ ಕಂಪನಿ ಸರ್ವ ಮಾಲೀಕರು ಹಾಗೂ ಸಿಬ್ಬಂದಿಗಳು
Kshetra Samachara
14/10/2021 04:17 pm