ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ ಜನತೆಗೆ ದಿಲೀಪ್ ಕಲಾಲ್ ಅವರಿಂದ ಮಹಾನವಮಿ ದಸರಾ ಶುಭಾಶಯ

ಕನ್ನಡನಾಡಿನ ಸಮಸ್ತ ಜನತೆಗೆ ಹಾಗೂ ಕುಂದಗೋಳದ ಮಹಾ ಜನತೆಗೆ ಆಯುಧಪೂಜೆ ಹಾಗೂ ದಸರಾ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಈ ವಿಜಯದಶಮಿ ಹಬ್ಬ ನಮ್ಮ ನಿಮ್ಮೆಲ್ಲರ ಬಾಂಧವ್ಯವನ್ನು ವೃದ್ಧಿಸಿ ಬಂಗಾರದ ಬದುಕನ್ನು ನೀಡಿ ಹರಸಿ ಹಾರೈಸಲಿ, ಬೆಳಕಿನ ಹಬ್ಬ ದೀಪಾವಳಿಯೂ ಹೊಸ ಆನಂದ‌ ತಂದು ಪ್ರತಿಯೊಬ್ಬರ ಬಾಳಲ್ಲೂ ಸಂತಸ ಚಿಮ್ಮಿಸಲಿ

ಸರ್ವರಿಗೂ ಹೊಸ ಕನಸು ಆಕಾಂಕ್ಷೆ ತರುವ ಆಯುಧಪೂಜೆ ಮಹಾನವಮಿಯ ದಸರಾ ದೀಪಾವಳಿಯ ಹಾರ್ದಿಕ ಸವಿ ಶುಭಾಶಯಗಳು

ಶುಭ ಕೋರುವವರು : ಶ್ರೀ ದಿಲೀಪ್ ಕಲಾಲ್

ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಸಮಾಜ ಸೇವಕರು ಕುಂದಗೋಳ

Edited By : Shivu K
Kshetra Samachara

Kshetra Samachara

14/10/2021 02:01 pm

Cinque Terre

13.92 K

Cinque Terre

0

ಸಂಬಂಧಿತ ಸುದ್ದಿ