ಸಮಸ್ತ ನಾಡಿನ ಜನತೆಗೆ ಹಾಗೂ ಕುಂದಗೋಳ ತಾಲೂಕಿನ ಮಹಾ ಜನತೆಗೆ ಬಂಗಾರದ ಹಬ್ಬ ಮಹಾನವಮಿ ದಸರಾ ಹಾಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು
ಈ ಹಬ್ಬ ನಮ್ಮ ನಿಮ್ಮೆಲ್ಲರ ಬಾಂಧವ್ಯವನ್ನು ವೃದ್ಧಿಸಿ ಬಾಳಲ್ಲಿ ಬಂಗಾರದ ಸಂತೋಷವನ್ನು ನೀಡಲಿ ಮುಂಬರುವ ಬೆಳಕಿನ ಹಬ್ಬ ಹೊಸ ಚೈತನ್ಯ ನೀಡಿ ಜನ ಮಾನಸದಲ್ಲಿ ಪ್ರತಿಯೊಬ್ಬರ ಏಳ್ಗೆ ಪ್ರಜ್ವಲಿಸುವಂತಾಗಲಿ
ಸಮಸ್ತ ಜನತೆಗೆ ಮತ್ತೋಮ್ಮೆ ಮಗದೊಮ್ಮೆ ಮಹಾನವಮಿ ಹಾಗೂ ದಸರಾ ದೀಪಾವಳಿ ಹಬ್ಬದ ಸವಿ ಶುಭಾಶಯಗಳು
ಶುಭ ಕೋರುವವರು : ಶ್ರೀ ರಮೇಶ್ ಕೊಪ್ಪದ ಕಾಂಗ್ರೆಸ್ ಮುಖಂಡರು ಕುಂದಗೋಳ ವಿಧಾನಸಭಾ ಕ್ಷೇತ್ರ
Kshetra Samachara
14/10/2021 01:14 pm