ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.94% ಪ್ರತಿಶತದ ಸಾಧನೆ ಮಾಡಿ ತಾನು ಓದುತ್ತಿರುವ ಶಾಲೆ ಹಾಗೂ ವಿದ್ಯೆ ಕಲಿಸಿದ ಶಿಕ್ಷಕ ವೃಂದ ಸೇರಿ ಪಾಲಕ ಪೋಷಕರಿಗೂ ಕೀರ್ತಿ ತಂದ ಕುಮಾರಿ ರಂಜಿತಾ ನಾಗನಗೌಡ್ರ ಪಾಟೀಲ ಇವಳಿಗೆ ಅಭಿನಂದನೆಗಳು
ಮುಂದಿನ ನಿನ್ನ ಶೈಕ್ಷಣಿಕ ಜೀವನ ಇನ್ನೂ ಎತ್ತರಕ್ಕೆ ಬೆಳೆಯಲಿ, ಸದಾ ಕಾಲ ಹೊಸ ಅಭ್ಯಾಸ ಹೊಸ ಚಟುವಟಿಕೆ ಕೈಗೊಳ್ಳುವ ನಿನ್ನ ನಿರೀಕ್ಷೆಗೆ ತಕ್ಕ ಸ್ಥಾನಮಾನ ಭವಿಷ್ಯದಲ್ಲಿ ದೊರಕಲಿ ನಿನ್ನ ಮೇಲೆ ಸದಾ ಕಾಲ ಶ್ರೀ ಮಧ್ ರಂಭಾಪುರೀ ವೀರ ಸಿಂಹಾಸನಾಧೀಶ್ವರ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ವೀರ ಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಆರ್ಶಿವಾದವಿರಲಿ
ಶುಭ ಕೋರುವವರು : ಶ್ರೀ ವಿರೇಶ್ ನಾಗಾವಿಮಠ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಬು. ತರ್ಲಘಟ್ಟ
ಕುಂದಗೋಳ ತಾಲೂಕಿನ ವೀರಶೈವ ಮಹಾಸಭಾ ಮುಖಂಡರು
Kshetra Samachara
12/08/2021 08:03 pm