ರಾಜ್ಯ ಸರ್ಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಧಾರವಾಡ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಸನ್ಮಾನ್ಯ ಶ್ರೀ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಹಾರ್ದಿಕ ಸ್ವಾಗತ.
ಸ್ವಾಗತ ಕೋರುವವರು: ಶ್ರೀ ನಿತಿನ್ ಇಂಡಿ, ಯುವ ಮುಖಂಡರು, ಕೋಶಾಧ್ಯಕ್ಷರು ಬಿಜೆಪಿ ಧಾರವಾಡ ನಗರ ಘಟಕ-71 ಹಾಗೂ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯ 4ನೇ ವಾರ್ಡಿನ ಬಿಜೆಪಿ ಟಿಕೆಟ್ ಆಕಾಂಕ್ಷಿ
Kshetra Samachara
07/08/2021 09:40 am