ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನಪ್ರಿಯ ಶಾಸಕ ಅರವಿಂದ ಬೆಲ್ಲದ ಅವರಿಗೆ ಹುಟ್ಟು ಹಬ್ಬದ ಕೋರಿದ ಮಹೇಶ ಘಾಟಗೆ...!

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರತೀಯ ಜನತಾ ಪಕ್ಷದ ಮೂಲಕ ಸಾಕಷ್ಟು ಜನಪರ ಕಾರ್ಯಗಳಿಂದ ಜನಜನಿತರಾದ ಸನ್ಮಾನ್ಯ ಶ್ರೀ ಅರವಿಂದ ಬೆಲ್ಲದ ಅವರಿಗೆ ಜನ್ಮದಿನದ ಶುಭಾಶಯಗಳು...

ಭರವಸೆಗಳು ಮಾತನಾಡಬಾರದು. ಹುಸಿ ಆಶ್ವಾಸನೆಗಳು ಹೆಚ್ಚಾಗಬಾರದು. ಅಭಿವೃದ್ಧಿಯ ಕಾರ್ಯಗಳೇ ಮಾತನಾಡಬೇಕು ಎಂಬುವಂತ ಅಭಿವೃದ್ಧಿ ಹರಿಕಾರ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಹುಬ್ಬಳ್ಳಿ-ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷರಾದ ಅರವಿಂದ ಬೆಲ್ಲದ ಅವರಿಗೆ 52ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು...

ದೇವರು ನಮ್ಮೆಲ್ಲರ ಜನಪ್ರಿಯ ನಾಯಕರಾದ ಅರವಿಂದ ಬೆಲ್ಲದ ಅವರಿಗೆ ಮತ್ತಷ್ಟು ಆಯುಷ್ಯ, ಆರೋಗ್ಯ,ಗೌರವ ನೀಡಿ ಕರುಣಿಸಲಿ ಹಾಗೂ ಇನ್ನೂ ಹೆಚ್ಚು ಹೆಚ್ಚು ಜನರ ಸೇವೆಯನ್ನು ಮಾಡಲು ಶಕ್ತಿ ನೀಡಲಿ...

ಶುಭಾಶಯ ಕೋರುವವರು

ಶ್ರೀ ಮಹೇಶ ಘಾಟಗೆ

ಭಾರತೀಯ ಜನತಾ ಪಕ್ಷದ ಮುಖಂಡರು ಹಾಗೂ 33ನೇ ವಾರ್ಡಿನ ಸಮಸ್ತ ನಾಗರಿಕರು...

Edited By : Shivu K
Kshetra Samachara

Kshetra Samachara

03/08/2021 09:05 am

Cinque Terre

13.76 K

Cinque Terre

1