ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಹಾರ್ಧಿಕ ಅಭಿನಂದನೆಗಳು.
ಸುಮಾರು ವರ್ಷಗಳಿಂದ ತುಂಬ ಹತ್ತಿರದಿಂದ ಶ್ರೀ ಬಸವರಾಜ ಬೊಮ್ಮಾಯಿ ಅವರನ್ನು ನೋಡುತ್ತ ಬಂದಿದ್ದೆವೆ. ಇವರು ತುಂಬಾ ಸರಳ ವ್ಯಕ್ತಿತ್ವದ ಸಜ್ಜನ ರಾಜಕಾರಣಿಗಳು,ಇಂತಹ ಸರಳ ವ್ಯಕ್ತಿತ್ವದ ಜನ ನಾಯಕನಿಗೆ ಅವಕಾಶ ಮಾಡಿಕೊಟ್ಟ, ಬಿಜೆಪಿ ಪಕ್ಷದ ನಾಯಕರಿಗೆ ಧಾರವಾಡ ಜಿಲ್ಲೆ ಹಾಗೂ ರಾಜ್ಯದ ಜನತೆಯ ಪರವಾಗಿ ಅಭಿನಂದನೆಗಳು.
ಶುಭ ಕೋರುವವರು:- ಅಯ್ಯಪ್ಪ ಬ. ಶೀರಕೊಳ ಮತ್ತು ಶ್ರೀ ಶಕ್ತಿ ಗ್ರೂಫ್ ಹುಬ್ಬಳ್ಳಿ...
Kshetra Samachara
29/07/2021 09:54 am