ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿರುವ ಸಹೃದಯಿ ಅಜಾತಶತ್ರು ಶಿಗ್ಗಾಂವಿ ತಾಲೂಕಿನ ಮತದಾರರ ಮನೆ ಮಗ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಮಗ ಶ್ರಿಯುತ ಬಸವರಾಜ ಬೊಮ್ಮಾಯಿ ಅವರಿಗೆ ಹೃದಯಪೂರ್ವಕ ಸವಿ ಶುಭಾಶಯಗಳು
ನಿಮ್ಮ ಅಧಿಕಾರದ ಅವಧಿಯಲ್ಲಿ ಕುಂದಗೋಳ ತಾಲೂಕಿನ ಸಮಗ್ರ ಅಭಿವೃದ್ಧಿ ಸೇರಿದಂತೆ ಕುಂದಗೋಳ ಪಟ್ಟಣ ಪಂಚಾಯಿತಿ ಅಭಿವೃದ್ಧಿ ಪಥಕ್ಕೆ ಹೊಸ ರೂಪುರೇಷೆ ಜೊತೆ ಮತ್ತಷ್ಟೂ ಹೊಸ ಯೋಜನೆಗಳು ಹರಿದು ಬರಲಿ.
ಸದಾ ಕ್ರಿಯಾಶೀಲ ವ್ಯಕ್ತಿತ್ವದ ನಿಮ್ಮ ಆಡಳಿತದ ಪರ್ವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೇ ಕೇಸರಿ ಧ್ವಜ ಎತ್ತಿ ಹಿಡಿಯುವಂತಾಗಲಿ
ಶುಭ ಕೋರುವವರು :
ಶ್ರೀ ವಾಗೀಶ ಗಂಗಾಯಿ
ಪಟ್ಟಣ ಪಂಚಾಯಿತಿ ಅಧ್ಯಕ್ಷರು
ಕುಂದಗೋಳ
Kshetra Samachara
28/07/2021 01:33 pm