ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿಗೆ ಯರಿನಾರಾಯಣಪೂರದಿಂದ 690 ಮತಗಳಿಂದ ನನ್ನನ್ನು ವಿಜಯಶಾಲಿಯಾಗಿ ಮಾಡಿ ಗ್ರಾಮ ಪಂಚಾಯಿತಿ ಸದಸ್ಯತ್ವದ ಜೊತೆ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ದಿಗ್ವೀಜಯಗೊಳಿಸಿದ ಸಮಸ್ತ ಮತದಾರರಿಗೆ ನನ್ನ ಅಭಿನಂದನೆಗಳು
ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಉಪಾಧ್ಯಕ್ಷರು ಪಂಚಾಯಿತಿ ಸರ್ವ ಸದಸ್ಯರು ಹಾಗೂ ಯರಿನಾರಣಪೂರ, ಗುಡೇನಕಟ್ಟಿ, ಅಲ್ಲಾಪೂರ, ಕಡಪಟ್ಟಿ ಗ್ರಾಮದ ಗುರು ಹಿರಿಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚಾಯಿತಿ ಸರ್ವ ಸಿಬ್ಬಂದಿ ಪಂಚಾಯತಿ ಸಿಪಾಯಿಗಳಿಗೆ ನನ್ನ ಅನಂತ ಕೃತಜ್ಞತೆಗಳು
ಗುಡೇನಕಟ್ಟಿ ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯತಿಯನ್ನಾಗಿ ಮಾಡಲು ನಿಮ್ಮ ಆರ್ಶಿವಾದ ನನಗೆ ಸದಾ ಶ್ರೀರಕ್ಷೇ
ಅಭಿನಂದನೆ ತಿಳಿಸುವವರು :
ಶ್ರೀ ಮಲ್ಲಿಕಾರ್ಜುನ ಉಳವಪ್ಪ ಸೊರಟೂರ
ಗುಡೇನಕಟ್ಟಿ ಗ್ರಾ.ಪಂ ಅಧ್ಯಕ್ಷರು
Kshetra Samachara
06/02/2021 07:22 pm