ಬೆಲವಂತರ ಗ್ರಾಮ ಪಂಚಾಯಿತಿಗೆ ಮೊದಲ ಬಾರಿಗೆ ಅಧ್ಯಕ್ಷಳನ್ನಾಗಿ,ನನ್ನನ್ನು ಆಯ್ಕೆ ಮಾಡಿ ಗ್ರಾಮ ಪಂಚಾಯತಿಯ ಸರ್ವತೋಮುಖ ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಟ್ಟ ಬೆಲವಂತರ,ಹನುಮಾಪುರ,ಶಿವನಾಪುರ ಹಾಗೂ ಸೋಮನಕೊಪ್ಪ ಗ್ರಾಮಗಳ ಮತದಾರ ಬಾಂಧವರಿಗೆ,ಸರ್ವ ಸದಸ್ಯರಿಗೆ,ಸಮಸ್ತ ಗುರು ಹಿರಿಯರು, ತಾಯಂದಿರು,ಸಹೋದರ ಸಹೋದರಿಯರಿಗೆ,ಮುಖಂಡರಿಗೆ ನನ್ನ ಹೃದಯ ಪೂರ್ವಕ ಅನಂತ ಕೋಟಿ ಧನ್ಯವಾದಗಳು.ನನ್ನ ಮೇಲೆ ತಾವುಗಳು ಇಟ್ಟ ನಂಬಿಕೆಯನ್ನು ಸದಾ ಉಳಿಸಿಕೊಳ್ಳುತ್ತೇನೆ.
ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಯ ಸಹಕಾರ ಸಲ್ಲಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು
ಧನ್ಯವಾದ ಸಲ್ಲಿಸುವವರು...
ಶ್ರೀಮತಿ ಶಹನಾಜ ಕಲಂದರ ಉಗ್ನಿಕೇರಿ-ಅಧ್ಯಕ್ಷರು, ಬೆಲವಂತರ-ಗ್ರಾಮ ಪಂಚಾಯಿತಿ,ತಾಲೂಕು ಕಲಘಟಗಿ,
ಶ್ರೀ ಕಲಂದರ ಉಗ್ನಿಕೇರಿ-ಯುವ ಮುಖಂಡರು ಸಾ: ಹನುಮಾಪುರ,ತಾ: ಕಲಘಟಗಿ
Kshetra Samachara
05/02/2021 02:31 pm