ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚಾಯಿತಿ ಸದಸ್ಯರಿಗೆ ಅಭಿನಂದನೆಗಳು ಹಾಗೂ ಗ್ರಾಮದ ಜನತೆಗೆ ಮಕರ ಸಂಕ್ರಾಂತಿ ಶುಭಾಶಯಗಳು

ಕುಂದಗೋಳ ತಾಲೂಕಿನ ಬಿಳೇಬಾಳ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ನಾಲ್ವರು ಸದಸ್ಯರಿಗೆ ಹೃದಯಪೂರ್ವಕ ಅಭಿನಂದನೆಗಳು

ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸಿ, ತಾಲೂಕಿನಲ್ಲೇ ಬಿಳೇಬಾಳ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ತಮ್ಮ ಸಹಕಾರ ಸೇವೆ ಅಗತ್ಯ

ತಮ್ಮೆಲ್ಲರ ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ಬಿಳೇಬಾಳ ಗ್ರಾಮದಲ್ಲಿ ಅಭಿವೃದ್ಧಿ ಕ್ರಾಂತಿ ಮೊಳಗಲಿ

ಪಂಚಾಯಿತಿ ಸದಸ್ಯರಿಗೆ ಅಭಿನಂದನೆಗಳು ಹಾಗೂ ಗ್ರಾಮದ ಜನತೆಗೆ ಮಕರ ಸಂಕ್ರಾಂತಿ ಶುಭಾಶಯಗಳು

ಶುಭ ಕೋರುವವರು : ಶ್ರೀ ಈರಪ್ಪ ಹ ಸನದಿ ಹಾಗೂ ಬಿಳೇಬಾಳ ಗ್ರಾಮದ ಗುರು ಹಿರಿಯರು

Edited By : Manjunath H D
Kshetra Samachara

Kshetra Samachara

13/01/2021 10:51 am

Cinque Terre

19.88 K

Cinque Terre

0

ಸಂಬಂಧಿತ ಸುದ್ದಿ