ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮ ಪಂಚಾಯ್ತಿ ಸದಸ್ಯನನ್ನಾಗಿ ನನ್ನನ್ನು ಆಯ್ಕೆ ಮಾಡಿದ ಗ್ರಾಮದ ಹಿರಿಯರು, ಯುವಕರು, ತಾಯಂದಿರು, ಸಹೋದರಿಯರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
ನನ್ನ ಗೆಲುವಿಗೆ ಸದಾ ಬೆನ್ನೆಲುಬಾಗಿ ನಿಂತ ಸ್ನೇಹಿತರಿಗೆ ನಾನು ಚಿರಋಣಿ
ಗ್ರಾಮ ಪಂಚಾಯ್ತಿಗೆ ಮೊದಲ ಬಾರಿ ಆಯ್ಕೆ ಮಾಡಿ ಗ್ರಾಮದ ಹಾಗೂ ಒಂದನೇ ವಾರ್ಡಿನ ಸರ್ವತೋಮುಖ ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಟ್ಟ ನನ್ನೆಲ್ಲ ಮತದಾರ ಬಾಂಧವರಿಗೆ ಅನಂತ ಕೋಟಿ ಧನ್ಯವಾದಗಳು. ನನ್ನ ಮೇಲೆ ತಾವುಗಳು ಇಟ್ಟ ನಂಬಿಕೆಯನ್ನು ಸದಾ ಉಳಿಸಿಕೊಳ್ಳುತ್ತೇನೆ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ
ಧನ್ಯವಾದ ಸಲ್ಲಿಸುವವರು..
ಮಂಜುನಾಥ ಮಲ್ಲಿಕಾರ್ಜುನ ಮಸೂತಿ, ಗ್ರಾಮ ಪಂಚಾಯ್ತಿ ಸದಸ್ಯರು ಉಪ್ಪಿನ ಬೆಟಗೇರಿ
Kshetra Samachara
01/01/2021 03:07 pm