ಧಾರವಾಡ: ಧಾರವಾಡದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೂತನ ನಿರ್ದೇಶಕರನ್ನಾಗಿ ಕುಮಾರ ಬೆಕ್ಕೇರಿ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ಇಷ್ಟು ದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ನಿರ್ದೇಶಕರಾಗಿದ್ದ ಮಂಜುಳಾ ಯಲಿಗಾರ ಅವರು ಬುಧವಾರ ಕುಮಾರ ಬೆಕ್ಕೇರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
Kshetra Samachara
02/02/2022 07:21 pm