ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಲಾಕ್ ಡೌನ್ ಸಮಯದ ಸದ್ಬಳಕೆ ಮಾಡಿಕೊಂಡ ಭಾರತೀಯ ರೈಲ್ವೆ: ಹೊಸ ಮಾರ್ಗದ ಕಾಮಗಾರಿ ವೀಕ್ಷಣೆ

ಹುಬ್ಬಳ್ಳಿ: ಲಾಕ್ ಡೌನ್ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡ ನೈಋತ್ಯ ರೈಲ್ವೆ ವಲಯ ಹಲವಾರು ಜನಪರ ಕಾರ್ಯಗಳನ್ನು ತನ್ನ ಕೈಗೆತ್ತಿಕೊಂಡು ಸಾರ್ವಜನಿಕ ಸೇವೆಗೆ ಮುಂದಾಗಿದೆ. ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು,ಈಗ ತನ್ನ ಕಾರ್ಯವೈಖರಿಯನ್ನು ಮತ್ತಷ್ಟು ಚುರುಕುಗೊಳಿಸಿದೆ.

ಹೌದು...ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಯ ವ್ಯಾಪ್ತಿಯಲ್ಲಿ‌‌ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ನಿರ್ದೇಶನದ‌ ಮೇರೆಗೆ ಚುರುಕುಗೊಂಡಿದೆ. ಪ್ರಮುಖ ನಿರ್ವಹಣಾ ಕಾರ್ಯಗಳು ಇತ್ತೀಚೆಗೆ ಪೂರ್ಣಗೊಂಡಿದ್ದು, ಏರಿಯಲ್ ಸರ್ವೆ ಕಾರ್ಯ ಕೂಡ ನಡೆಯಿತ್ತಿದೆ.

ಹೊಸ ಮಾರ್ಗವಾದ ಜಾರಿಬಾಮ್ ಹಾಗೂ ಇಂಪಾಲ್ ನ 111 ಕಿಲೋಮೀಟರ್ ಮಾರ್ಗವನ್ನು ಏರಿಯಲ್ ಸರ್ವೆ ಮೂಲಕ ಪರಿಶೀಲನೆ ನಡೆಸಲಾಯಿತು.

Edited By : Shivu K
Kshetra Samachara

Kshetra Samachara

05/01/2022 02:37 pm

Cinque Terre

24.06 K

Cinque Terre

0

ಸಂಬಂಧಿತ ಸುದ್ದಿ