ಕಲಘಟಗಿ: ನೆಲ್ಲಿಹರವಿ (ತಾಂಡಾ)ದ ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರ ವಿತರಣೆ

ಕಲಘಟಗಿ: ತಾಲೂಕಿನ ನೆಲ್ಲಿಹರವಿ (ತಾಂಡಾ)ದ ಸರಕಾರಿ ಪಡ ಜಾಗೆಯಲ್ಲಿ‌ ಮನೆ ಕಟ್ಟಿ ಅನಧಿಕೃತವಾಗಿ ವಾಸವಾಗಿದ್ದ
ಜನರಿಗೆ ಸರಕಾರದಿಂದ ಮನೆಗಳ ಹಕ್ಕು ಪತ್ರಗಳನ್ನು ಶಾಸಕ ಸಿ ಎಂ‌ ನಿಂಬಣ್ಣವರ ವಿವರಿಸಿದರು.

ಗುರುವಾರ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದ ಅವರು,ಕಳೆದ ಹಲವಾರು ವರ್ಷಗಳಿಂದ ಸರಕಾರಿ ಜಾಗೆಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದರು,ಹಕ್ಕು ಪತ್ರ ಪಡೆದ ಫಲಾನುಭವಿಗಳು,25 ವರ್ಷಗಳ ವರೆಗೆ ಮನೆ ಪರಭಾರೆ ಮಾಡದಂತೆ ಸೂಚಿಸಿದರು.ತಾಂಡಾದ ಜನರು ಕೋವಿಡ್ ಲಸಿಕೆಯನ್ನು ಹಾಕಿಸಿ ಕೊಳ್ಳುವಂತೆ ಜಾಗೃತಿಯನ್ನು ಮೂಡಿಸಿದರು.

ತಹಶಿಲ್ದಾರರ ಅಶೋಕ ಶಿಗ್ಗಾವಿ,ಸಿಪಿಐ ಪ್ರಭು ಸೂರಿನ್,ಲಿಂಗರಾಜ ತಿರ್ಲಾಪುರ,ರವಿ ಬಾಗಾಯಿ,ಶಶಿಧರ ಹುಲಿಕಟ್ಟಿ,ಮಾರುತಿ ಹಂಚಿನಮನಿ ಉಪಸ್ಥಿತರಿದ್ದರು.

Kshetra Samachara

Kshetra Samachara

14 days ago

Cinque Terre

35.49 K

Cinque Terre

2

  • subhash nd
    subhash nd

    Government Plot No in Hubli 👎👎👎Mp MAL Only Plot in Hubli

  • subhash nd
    subhash nd

    Government Plot No Hubli👎👎👎 Only Mp MAL Plot Hubli