ನವಲಗುಂದ: ಲಸಿಕಾ ಮಹಾ ಮೇಳ ನಿಮಿತ್ತ ಶುಕ್ರವಾರ ತಾಲೂಕಿನ ಅಳಗವಾಡಿ, ಹೆಬ್ಬಾಳ, ಜಾವೂರ ಮತ್ತು ಬಳ್ಳೂರ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿದ ನವಲಗುಂದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಎಮ್ ಕಾಂಬಳೆ ಅವರು ಪ್ರಗತಿಯನ್ನು ಪರಿಶೀಲನೆ ಮಾಡಿದರು.
ನವಲಗುಂದ ತಾಲೂಕಿನಲ್ಲಿ ಇಂದು ಒಟ್ಟು 16 ಗ್ರಾಮ ಪಂಚಾಯತಿಗಳಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಣ್ಣಿಗೇರಿ ತಾಲೂಕಿನ 9 ಗ್ರಾಮ ಪಂಚಾಯತಿಗಳಲ್ಲಿ ಲಸಿಕಾ ಮಹಾ ಮೇಳ ಕೈಗೊಳ್ಳಳಾಗಿತ್ತು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.
Kshetra Samachara
17/09/2021 07:35 pm