ಒಂದೇ ದಿನದಲ್ಲಿ 37,800 ರೂ. ದಂಡ ವಸೂಲಿ ಮಾಡಿದ ಹು-ಧಾ ಪಾಲಿಕೆ
ಹುಬ್ಬಳ್ಳಿ: ಸರ್ಕಾರ ಹೊರಡಿಸಿದ ನಿಯಮಗಳನ್ನು ಹು - ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ, ಮಂಗಳವಾರ ಕೋವಿಡ್ -19 ನಿಯಮಗಳನ್ನು ಉಲ್ಲಂಘನೆ ಮಾಡಿದವರಿಂದ ಸುಮಾರು 37,800 ರೂ. ದಂಡ ವಸೂಲಿ ಮಾಡಿ, ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ