ಹುಬ್ಬಳ್ಳಿ: ರಾಜವಂಶದ ಕುಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಧನರಾದ ಹಿನ್ನೆಲೆಯಲ್ಲಿ ಕರುನಾಡ ಮಾತ್ರವಲ್ಲದೇ ದೇಶಕ್ಕೆ ದೇಶವೇ ಕಂಬನಿ ಮೀಡಿದಿದ್ದು, ಇಂದು ಚಿತ್ರ ನೋಡಿದ ಅಭಿಮಾನಿಯೊಬ್ಬ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಹುಬ್ಬಳ್ಳಿಯ ರಾಘು ವದ್ದಿ ಪುನೀತ ಅಭಿಮಾನಿಯಾಗಿದ್ದು,ಪುನೀತ್ ನೆನೆದು ಚಿತ್ರ ವೀಕ್ಷಿಸುವಾಗ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.
ಜೇಮ್ಸ್ ಚಿತ್ರದಲ್ಲಿ ಪುನೀತ್ ಎಂಟ್ರಿ ನೋಡಿ ದುಃಖ ತಡೆಯಲಾರದೆ ಕಣ್ಣೀರು ಹಾಕಿದ್ದಾನೆ. ಪುನೀತ್ ಹುಬ್ಬಳ್ಳಿಗೆ ಬಂದಾಗ ರಘು ಅವರ ಮನೆಗೆ ಬರುತ್ತಿರುವುದನ್ನು ನೆನೆದು ಕಂಬನಿ ಸುರಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/03/2022 04:10 pm