ಹುಬ್ಬಳ್ಳಿ: ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ 'ವಿಕ್ರಾಂತ ರೋಣ' ಸಿನಿಮಾ ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಬೆಳಿಗ್ಗೆಯಿಂದಲೇ ಅಭಿಮಾನಿಗಳು ಹಾಗೂ ಸಿನಿ ಪ್ರಿಯರು ಕುತೂಹಲದಿಂದ ಆಗಮಿಸುವ ಮೂಲಕ ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ. 2D ಹಾಗೂ 3Dಯಲ್ಲಿ ಸಿನಿಮಾ ನೋಡಲು ವ್ಯವಸ್ಥೆ ಮಾಡಲಾಗಿದ್ದು, ಹಾಗಿದ್ದರೇ ಸಿನಿಮಾ ನೋಡಿದ ಹುಬ್ಬಳ್ಳಿ ಮಂದಿ ಏನು ಅಂತಾರೇ ಕೇಳಿ..
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/07/2022 09:04 pm