ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬಾಲ್ಯದಲ್ಲೇ ಸಂತಿ ಪ್ಯಾಟಿಗೆ ಬಂದ ಮಕ್ಳು ಸ್ಟೇಷನ್'ಗೆ ಹೋಗಿದ್ಯಾಕೆ ?

ಕುಂದಗೋಳ : ಇಲ್ಲೋಂದು ಶಾಲೆ ಮಕ್ಕಳು ಓದಿ ಅಭ್ಯಾಸ ಮಾಡುವ ಬಾಲ್ಯದಲ್ಲಿ ಮನೆ ಸಂತೆ ಮಾಡ್ತಾ ಇವೆ.

ಇನ್ನೂ ವಿಶೇಷ ಎಂದ್ರೇ, ಒಂದು ಹೆಜ್ಜೆ ಮುಂದೆ ಹೋಗಿ ರೈಲ್ವೆ ಸ್ಟೇಶನ್ ತಲುಪಿ ಅಲ್ಲಿನ ವಾತಾವರಣ ಆಲಿಸುತ್ತಾ ಇವೆ.

ಹೌದು ಇಲ್ನೋಡಿ ಮಕ್ಕಳೇ ಸಂತೆಯನ್ನು ಏರ್ಪಡಿಸಿ ಮಕ್ಕಳಿಗೆ ಸಂತೆ ಮಾರಾಟ ಮತ್ತು ಖರೀದಿ ಮಾಡುವ ಕಲಿಕಾ ಪರಿಸರವನ್ನು ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದ ಜ್ಞಾನಧಾರಾ ಶಾಲೆ ಶಿಕ್ಷಕರು ಮಕ್ಕಳಿಗೆ ಕಲ್ಪಿಸಿ ಕೊಟ್ಟಿದ್ದಾರೆ. ಅದರಂತೆ ಗುಡಗೇರಿ ರೈಲ್ವೆ ಫ್ಲಾಟ್ ಫಾರಂ ಪ್ರಯಾಣ ಯಾವ ರೈಲು ಯಾವಾಗ ಬರುತ್ತೇ ? ಸ್ಟೇಶನ್ ಮಾಸ್ಟರ್ ಕರ್ತವ್ಯ ಏನು ? ನಮ್ಮ ರೈಲ್ವೆ ಪ್ರಯಾಣದ ಜಾಗೃತಿ ಹೇಗೆ ಇರಬೇಕು ಎಂಬೆಲ್ಲಾ ಮಾಹಿತಿಯನ್ನು ಮಕ್ಕಳಿಗೆ ನೀಡಿದ್ದಾರೆ.

ಇನ್ನೂ ಮಕ್ಕಳ ಕೌಶಲ್ಯ ಶಿಕ್ಷಕರು ಪಾಠ ಪ್ರೇಮ ಕಂಡು ಮಕ್ಕಳ ಪಾಲಕರು ಸಹ ಖುಷ್ ಆಗಿ ಇಂತಹ ವಾತಾವರಣ ಆಧುನಿಕ ಜಗತ್ತಿನಲ್ಲಿ ಅವಶ್ಯ ಬೇಷ್ ಬೇಷ್ ಎಂದಿದ್ದಾರೆ.

Edited By : Somashekar
Kshetra Samachara

Kshetra Samachara

27/09/2022 02:08 pm

Cinque Terre

39.9 K

Cinque Terre

5

ಸಂಬಂಧಿತ ಸುದ್ದಿ