ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಶಾಲಾ ಮಕ್ಕಳ ಇಂಗ್ಲೀಷ್ ಕೋಚಿಂಗ್ ಸೆಂಟರಗೆ ಡಾ.ಜಿ ಆರ್ ಚಿಂತಾಲ ಭೇಟಿ

ನವಲಗುಂದ : ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಸರಕಾರಿ ಶಾಲಾ ಮಕ್ಕಳಿಗೆ ಇಂಗ್ಲೀಷ್ ಕೋಚಿಂಗ್ ಜೊತೆಗೆ ಕಂಪ್ಯೂಟರ್ ತರಬೇತಿಯನ್ನು ದೇಶಪಾಂಡೆ ಪೌಂಡೇಷನ್ ವತಿಯಿಂದ ನೀಡುತ್ತಿದ್ದು, ಈ ಶಿಬಿರಕ್ಕೆ ನಬಾರ್ಡ ಚೇರಮನ್ನರಾದ ಡಾ.ಜಿ ಆರ್ ಚಿಂತಾಲ ಅವರು ಬೇಟಿ ನೀಡಿ, ಮಕ್ಕಳೊಂದಿಗೆ ಶಿಕ್ಷಣದ ಕಲಿಕಾ ಮಹತ್ವದ ಕುರಿತು ಚರ್ಚಿಸಿದರು.

ಸುಷ್ಮಾ ತೋಡಕರ ಹಾಗೂ ಅನ್ನಪೂರ್ಣ ಕುಲಕರ್ಣಿ ಸೇರಿದಂತೆ ಅನೇಕ ಮಕ್ಕಳು ನಬಾರ್ಡ ಚೇರಮನ್ನರ ಜೊತೆಗೆ ಪ್ರಶ್ನೆಗಳನ್ನು ಕೇಳುವುದರ ಮೂಲಕ ಚರ್ಚಿಸಿ, ಭವಿಷ್ಯಕ್ಕೆ ಎಲ್ಲ ಬಾಷೆಗಳ ಜ್ಞಾನವನ್ನು ಮಕ್ಕಳು ಹೊಂದಿರಬೇಕು ಎನ್ನುತ್ತಾ, ತಮ್ಮ ಅಭಿಪ್ರಾಯವನ್ನು ಮಕ್ಕಳ ಜೊತೆಗೆ ಹಂಚಿಕೊಂಡರು.

ಈ ವೇಳೆ ದೇಶಪಾಂಡೆ ಪ್ರತಿಷ್ಠಾನ ಸಂಸ್ಥಾಪಕರಾದ ಗುರುರಾಜ ದೇಶಪಾಂಡೆ, ವ್ಯವಸ್ಥಾಪಕ ನಿರ್ದೇಶಕ ವಿವೇಕ ಪವಾರ ಇತರರು ಇದ್ದರು.

Edited By : PublicNext Desk
Kshetra Samachara

Kshetra Samachara

22/06/2022 04:26 pm

Cinque Terre

12.68 K

Cinque Terre

0

ಸಂಬಂಧಿತ ಸುದ್ದಿ