ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ

ಅಳ್ನಾವರ:ಶಾಲಾ ಪ್ರಾರಂಭೋತ್ಸವ ದ ಅಂಗವಾಗಿ ಅಳ್ನಾವರ ಸರಕಾರಿ ಶಾಲೆಯ ಪ್ರಾರಂಭೋತ್ಸವವನ್ನು ಅಳ್ನಾವರ ಪಟ್ಟಣ ಪಂಚಾಯಿತಿ ಯ ನೂತನ ಅಧ್ಯಕ್ಷರಾದ ನೇತ್ರಾವತಿ ಕಡಕೊಳ ಅವರು ರಿಬ್ಬನ್ ಕಟ್ ಮಾಡುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪ.ಪ ಸದಸ್ಯರಾದ ಯಲ್ಲಾರಿ ಹುಬ್ಳಿ ಕರ್,ಪ್ರವೀಣ್ ಪವಾರ,ಬೆನಚಿ ಗ್ರಾ,ಪಂ ಮಾಜಿ ಅಧ್ಯಕ್ಷ ಸಂದೀಪ್ ಪಾಟೀಲ್ ಲಿಂಗರಾಜ ಮೂಲಿಮಣಿ,ಪ,ಪ ಯ ಮಾಜಿ ಅಧ್ಯಕ್ಷ ಸುವರ್ಣ ಕಡಕೊಳ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

17/05/2022 06:45 am

Cinque Terre

8.33 K

Cinque Terre

2

ಸಂಬಂಧಿತ ಸುದ್ದಿ