ಅಣ್ಣಿಗೇರಿ: ರಾಜ್ಯಾದ್ಯಂತ ಇಂದು ಪ್ರಾರಂಭವಾದ ದ್ವಿತೀಯ ಪಿಯುಸಿ ಮೊದಲ ದಿನದ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಖುಷಿಪಟ್ಟಿದ್ದಾರೆ.
ಮೊದಲ ದಿನವಾದ ಇಂದು ಪಟ್ಟಣದ ಶ್ರೀ ಅಮೃತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಬಿಸಿನೆಸ್ ಸ್ಟಡಿ ಪರೀಕ್ಷೆ ಬರೆದಿದ್ದಾರೆ.
ಇನ್ನು ಪರೀಕ್ಷಾ ಕೇಂದ್ರದ ಆಚೆ ಬಂದ ವಿದ್ಯಾರ್ಥಿಗಳು ನಿಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆ ಮೊದಲ ದಿನದ ಪರೀಕ್ಷೆಯ ಅನುಭವವನ್ನು ಹಂಚಿಕೊಂಡಿದ್ದು ಹೀಗೆ.
ನಂದೀಶ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
22/04/2022 08:15 pm