ಕುಂದಗೋಳ: ಎಸ್ಎಸ್ಎಲ್‌ಸಿ ಮಕ್ಕಳ ಮೊದಲ ಪರೀಕ್ಷೆ ಕನ್ನಡ ವಿಷಯ ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಎಲ್ಲ ಮಕ್ಕಳಲ್ಲಿ ಮೊದಲ ಪರೀಕ್ಷೆಯನ್ನು ಅತಿ ಅಚ್ಚುಕಟ್ಟಾಗಿ ನಿಭಾಯಿಸಿದ ಸಂತೋಷ ಕಂಡು ಬಂದಿದೆ.
ಕುಂದಗೋಳ ತಾಲೂಕಿನ 36 ಪ್ರೌಢ ಶಾಲೆಗಳ ಪೈಕಿ 124 ಪರೀಕ್ಷಾ ಕೊಠಡಿಗಳಲ್ಲಿ ಒಟ್ಟು 2,253 ವಿದ್ಯಾರ್ಥಿಗಳಲ್ಲಿ 27 ಮಕ್ಕಳು ಪರೀಕ್ಷೆಗೆ ಗೈರಾದರೇ 2,226 ಮಕ್ಕಳು ಅತಿ ಸಂತೋಷದಿಂದ ಪರೀಕ್ಷೆ ಎದುರಿಸಿ ಪಬ್ಲಿಕ್ ನೆಕ್ಸ್ಟ್ ಜೊತೆ ಹಂಚಿಕೊಂಡ ಅಭಿಪ್ರಾಯ ಇಲ್ಲಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/03/2022 04:30 pm