ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕಾಲೇಜು ಅಭಿವೃದ್ಧಿಗೆ ಧನ ಸಹಾಯ ನಿಂಗಪ್ಪ ಗಂಗಾಯಿಗೆ ಸನ್ಮಾನ

ಕುಂದಗೋಳ : ಪಟ್ಟಣದ ಎಲ್.ಎಸ್.ಬಿ.ಎಸ್.ಎಸ್.ಎಂ ಪದವಿಪೂರ್ವ ಕಾಲೇಜಿನ ಅಭಿವೃದ್ಧಿಗೆ ನಿಂಗಪ್ಪ ಶಿವಪ್ಪ ಗಂಗಾಯಿಯವರು 25.000 ರೂಪಾಯಿ ಧನ ಸಹಾಯ ಮಾಡಿದ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅ

ಅರವಿಂದಪ್ಪ ಕಟಗಿ, ಸುರೇಶ್ ಗಂಗಾಯಿ, ಬಾಬಾಜಾನ್ ಮಿಶ್ರಿಕೋಟಿ, ಅಶೋಕ್ ಮಾದರ, ಶೋಭಾ ರವದಿ, ಗಿರೀಶ್ ಅಂತರಗಟ್ಟಿ, ಕಾಲೇಜಿನ ಸರ್ವ ಸಿಬ್ಬಂದಿಗಳು ಪ್ರಾಂಶುಪಾಲರು ಶಿಕ್ಷಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/01/2022 04:21 pm

Cinque Terre

3.11 K

Cinque Terre

0

ಸಂಬಂಧಿತ ಸುದ್ದಿ