ಹುಬ್ಬಳ್ಳಿ: ತಮ್ಮ ನೆಚ್ಚಿನ ಶಾಲಾ ಶಿಕ್ಷಕಿ ವರ್ಗಾವಣೆಯಾಗಿದ್ದಕ್ಕೆ ವಿದ್ಯಾರ್ಥಿಗಳು ಕಣ್ಣೀರು ಹಾಕಿದ ಮನಕಲುಕುವ ಘಟನೆಯೊಂದು ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಶಾಲೆಯಲ್ಲಿ ನಡೆದಿದೆ.
12 ವರ್ಷ ಸೇವೆ ಸಲ್ಲಿಸಿದ ಶಿವಲೀಲಾ ನಾಗೂರು ಎನ್ನುವ ಶಿಕ್ಷಕಿಯನ್ನು ಸುತ್ತುವರಿದು ವಿದ್ಯಾರ್ಥಿಗಳು ಕಣ್ಣೀರು ಸುರಿಸಿದ್ದಾರೆ.
ಧಾರವಾಡ ತಾಲೂಕಿನ ನಿಗದಿ ಗ್ರಾಮಕ್ಕೆ ವರ್ಗಾವಣೆಯಾಗಿರೋ ಶಿಕ್ಷಕಿಯು ಶಾಲೆ ಬಿಟ್ಟು ಹೊಗಬಾರದೆಂದು ಸುತ್ತುವರೆದು ವಿದ್ಯಾರ್ಥಿಗಳ ಕಣ್ಣೀರು ಹಾಕಿದ್ದಾರೆ.
Kshetra Samachara
03/12/2021 02:52 pm