ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ದ್ವೀತಿಯ ಪಿಯುಸಿ ತರಗತಿ ಆರಂಭ: ಕಾಲೇಜಿನತ್ತ ವಿದ್ಯಾರ್ಥಿಗಳ ಚಿತ್ತ

ಹುಬ್ಬಳ್ಳಿ: ಸರ್ಕಾರದ ನಿರ್ದೇಶನದ ಮೇರೆಗೆ ಆನ್ ಲಾಕ್ ಆದೇಶದ ಬಳಿಕ ಸುಮಾರು ತಿಂಗಳಿಂದ ಬಂದ್ ಆಗಿದ್ದ ಶಾಲಾ ಕಾಲೇಜುಗಳು ಇಂದು ಪ್ರಾರಂಭಗೊಂಡಿದ್ದು, ವಿದ್ಯಾರ್ಥಿ ಶಾಲಾ ಕಾಲೇಜಿನತ್ತ ಮುಖ ಮಾಡಿದರು.

ಹೌದು..ಶಾಲಾ ಕಾಲೇಜು ಅರಂಭ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಪಿಯುಸಿ ತರಗತಿಗಳು ಅರಂಭವಾಗಿದ್ದು,ಹುಬ್ಬಳ್ಳಿಯ ಜೆಜಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ತರಗತಿಗಳು ಆರಂಭಗೊಂಡಿವೆ.ಇನ್ನೂ ಮೊದಲ ದಿನ 45 ವಿದ್ಯಾರ್ಥಿಗಳು ಹಾಜರಾಗಿದ್ದು,ಎಲ್ಲೊ ಒಂದು ಕಡೆ ವಿದ್ಯಾರ್ಥಿಗಳಲ್ಲಿ ಕೊರೋನಾ ಭಯ ದೂರವಾದಂತೆ ಕಾಣುತ್ತಿದೆ.

Edited By : Nagesh Gaonkar
Kshetra Samachara

Kshetra Samachara

01/01/2021 11:07 am

Cinque Terre

35.52 K

Cinque Terre

1

ಸಂಬಂಧಿತ ಸುದ್ದಿ