ತಾಲೂಕಿನಾದ್ಯಂತ ಮಾರ್ಚ್ 28 ರಿಂದ ಆರಂಭವಾದ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಏಪ್ರಿಲ್ 11 ರವರೆಗೆ ಯಶಸ್ವಿಯಾಗಿ ಜರುಗಿದ್ದು, ಇಂದಿಗೆ ವಿದ್ಯಾರ್ಥಿಗಳು ಬಹು ಸಂತಸದಿಂದ ಪರೀಕ್ಷಾ ಕೊಠಡಿಯಿಂದ ಹೊರ ಬಂದಿದ್ದಾರೆ.
ಈ ಬಗ್ಗೆ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ. ಎಸ್ ಮಾಯಾಚಾರ್ಯ ರವರು, ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಪರೀಕ್ಷೆಗಳು ನಡೆದಿವೆ. ಹಾಗೂ ಪೊಲೀಸ್ ಬಂದೋಬಸ್ತ್, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆ ಎಂದರು.
Kshetra Samachara
11/04/2022 03:38 pm