ಹುಬ್ಬಳ್ಳಿ: ಶುಲ್ಕ ಪಾವತಿಸದಿದ್ದರೂ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುತ್ತೇವೆ ಎಂಬ ಶಿಕ್ಷಣ ಸಚಿವರ ಹೇಳಿಕೆ ಹಾಗೂ ಆದೇಶ ಹಿಂಪಡೆಯಬೇಕೆಂದು ರುಪ್ಸಾ ಖಾಸಗಿ ಶಾಲೆಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಶೀದರ್ ದಿಂಡೂರ್ ಹೇಳಿದರು.
ಕೊವಿಡ್ ಸಂಕಷ್ಟದಿಂದ ಕಳೆದ 8 ತಿಂಗಳುಗಳಿಂದ ಖಾಸಗಿ ಶಾಲೆಗಳ ಆಡಳಿತ ಮಂಡಳಿ , ಬೋಧಕ ವರ್ಗ ಹಾಗೂ ಬೋಧಕೇತರ ಸಿಬ್ಬಂದಿ ಅನುಭವಿಸಿರುವ ನೋವು ಎಲ್ಲರಿಗೂ ಗೊತ್ತಿರುವ ವಿಚಾರ, 2019-20 ನೇ ಸಾಲಿನ ಕೊನೆಯ ಮಾರ್ಚ ತಿಂಗಳಲ್ಲಿ ಶಾಲೆಗಳು ಹಠಾತ್ ಆಗಿ ರಜೆ ನೀಡಿದ್ದರಿಂದ ಶಾಲೆಗಳ ಆರ್ಥಿಕಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು ಇಂತಹ ಸಂದರ್ಭಗಳಲ್ಲಿ ಶಿಕ್ಷಣ ಸಚಿವರ ಹೇಳಿಕೆ ಬಹಳ ನೋವುಂಟು ಮಾಡದೆ ಎಂದರು.
Kshetra Samachara
27/11/2020 06:35 pm