ಹುಬ್ಬಳ್ಳಿ- ವಿದ್ಯಾರ್ಥಿಗಳ ಕನಸು ನನಸು ಮಾಡುವುದು, ತಂದೆ ತಾಯಿಯ ಕರ್ತವ್ಯ ಅಷ್ಟೇ ಆಗಿರುವುದಿಲ್ಲಾ. ಒಂದು ಒಳ್ಳೆಯ ವಿದ್ಯಾ ಸಂಸ್ಥೆಯದ್ದು ಕೂಡಾ ಆಗಿರುತ್ತದೆ. ಒಬ್ಬ ವ್ಯಕ್ತಿಯೂ ಜೀವನ ರೂಪಿಸಿ ಅದಕ್ಕೆ ಒಂದು ಹೊಸ ರೂಪ ಕೂಡುವುದು ಒಂದು ಉತ್ತಮ ವಿಶ್ವವಿದ್ಯಾಲಯದ ಕರ್ತವ್ಯ. ಈ ದಿಸೆಯಲ್ಲಿ ಇಲ್ಲೊಂದು ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ.
ಹೌದು, ಹೀಗೆ ವಿವಿಧ ತರಬೇತಿಯ ಮೂಲಕ ಉತ್ತಮ ಕೌಶಲ್ಯ ಬೆಳೆಸಿ, ವಿದ್ಯಾರ್ಥಿಗಳ ಜೀವನವನ್ನು ದಡ ಸೇರಿಸುತ್ತಿರುವ ಬೆಳಗಾವಿಯಲ್ಲಿರುವ ವಿದ್ಯಾಸಂಸ್ಥೆ ಆಪ್ಟೆಕ್ ಎವಿಯೇಶೆನ್ ಹಾಸ್ಪಿಟಾಲಿಟಿ ಅಕಾಡೆಮಿ. ಕಳೆದ 13 ವರ್ಷಗಳಿಂದ ವಿದ್ಯಾರ್ಥಿಗಳ ಆಶಾ ಕಿರಣವಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅನುಭವಿ ತರಬೇತಿದಾರರಿಂದ ಗುಣಮಟ್ಟದ ಶಿಕ್ಷಣ, ಶಿಸ್ತು ಸಂಯಮ ಬೆಳೆಸಿ, ಇದರ ಜೊತೆಗೆ ವೃತ್ತಿಪರ ಕೌಶಲ್ಯ ಬೆಳೆಸಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಮಾಡಲಾಗುತ್ತಿದೆ.
ಈ ಅಕಾಡೆಮಿ ವಿಶೇಷವಾಗಿ ಹಾಸ್ಪಿಟಾಲಿಟಿ ಏವಿಯೇಶನ್ ಮ್ಯಾನೇಜ್ಮೆಂಟ್, ಹಾಸ್ಪಿಟಾಲಿಟಿ ಟೂರಿಸಮ್ ಮ್ಯಾನೇಜ್ಮೆಂಟ್, ಕಸ್ಟ್‌ಮರ್ ರೀಟೈಲ್, ಏರ್ಪೋರ್ಟ್ ಮ್ಯಾನೇಜ್ಮೆಂಟ್, ಕಸ್ಟಮರ್ ಕೇರ್, ಏರ್ಪೋರ್ಟ್ ಗ್ರೌಂಡ್ ಸ್ಟಾಪ್ ಸರ್ವಿಸ್ ಸೇರಿದಂತೆ ಇನ್ನಿತರ ವೃತ್ತಿಪರ ತರಬೇತಿಗಳನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದೆ. ಅಷ್ಟೆ ಅಲ್ಲದೆ ಸಾವಿರಾರು ವಿದ್ಯಾರ್ಥಿಗಳಿಗೆ ಇಂಟರ್ಸಿಪ್ ,ಪ್ಲೇಷ್ಮಂಟ್ ನೀಡುತ್ತಾ. ಏರ್ ಇಂಡಿಯಾ, ಇಂಡಿಗೊ, ವಿಸ್ತಾರಾ, ಸ್ಟಾರ್ ಏರ್ಲೈನ್ಸ್, ಪೈಲಟ್ ಏರ್ಲೈನ್ಸ್, ಟ್ರೂಸೆಟ್, ಬೆಂಗಳೂರು ಇಂಟನ್ಯಾಷನಲ್ ಏರ್ಪೋರ್ಟ್, ಮುಂಬಯಿ ಏರ್ಪೋರ್ಟ್, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಯ ಏರ್ಪೋರ್ಟ್ ದಂತಹ ಸಂಸ್ಥೆಯಲ್ಲಿ ಉದ್ಯೋಗ ನೀಡಿ ಸಾವಿರಾರು ವಿದ್ಯಾರ್ಥಿಗಳ ಜೀವನವನ್ನು ರೂಪಿಸಿದೆ ಈ ವಿದ್ಯಾಸಂಸ್ಥೆ. ವರ್ಷದಲ್ಲಿ 2000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಬೆಳಕಾಗಿ ನಿಂತದೆ ಆಪ್ಟೆಕ್ ಇನ್‌ಸ್ಟಿಟ್ಯೂಟ್.
ಈ ಸಂಸ್ಥೆ ಆಧುನಿಕ ಜಗತ್ತು ವೃತ್ತಿಪರ ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಅದಕ್ಕೆ ಆಪ್ಟೆಕ್ ಎವಿಯೇಶೆನ್ ಹಾಸ್ಪಿಟಾಲಿಟಿ ಅಕಾಡೆಮಿ ವೇದಿಕೆಯಾಗಿ ಮಾರ್ಪಟ್ಟಿದೆ. ಆಸಕ್ತರು ತಮ್ಮ ಮಕ್ಕಳ ಉಜ್ವಲ ಭವಿಷ್ಯದ ನಿರ್ಮಾಣ ಮಾಡಲು ಆಪ್ಟೆಕ್ ಎವಿಯೇಶೆನ್ ಹಾಸ್ಪಿಟಾಲಿಟಿ ಅಕಾಡೆಮಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಪ್ಟೇಕ್ ಏವಿಯೇಶನ್ ಅಕ್ಯಾಡೆಮಿ ಸ್ಥಳ 3rd ಪ್ಲೋರ್ ಪಾರ್ವತಿ ಕಾಂಪ್ಲೆಕ್ಸ್ ಗೊಂದಹಳ್ಳಿ ಗಲ್ಲಿ ಬೆಳಗಾಂವಿ! ನಂಬರ್:-9731321173 , 7619303873
Kshetra Samachara
14/10/2020 10:21 am