1.ಪತ್ನಿ ಮೇಲೆ ಪತಿ ಹಲ್ಲೆ ಕೇಸ್ : ಲವ್ ಜಿಹಾದ್ ಗುಮ್ಮ
ಹೆಂಡತಿ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಕೇಸ್ ಗೆ ರೋಚಕ ಟ್ವಿಸ್ಟ್. ಹಲ್ಲೆಗೈದ ಇಜಾಜ್ ಹಿಂದೂ ಯುವತಿಯನ್ನು ಪ್ರೀತಿ ಮಾಡಿದ್ದೇ ನಾಟಕ. ಲವ್ ಜಿಹಾದ್ ಉದ್ದೇಶಕ್ಕಾಗಿ ಮದುವೆಯಾಗಿರುವ ಗಂಭೀರ ಆರೋಪ.
https://publicnext.com/article/nid/Hubballi-Dharwad/Crime/node=617599
2.ಹುಬ್ಬಳ್ಳಿಯಲ್ಲಿ ರೌಡಿಶೀಟರ್ ಬರ್ಬರ ಹತ್ಯೆ
ಹಳೇ ಹುಬ್ಬಳ್ಳಿ ಅರವಿಂದ ನಗರದ ಪಿಎನ್ ಟಿ ಕ್ವಾರ್ಟಸ್ ಬಳಿ ರೌಡಿಶೀಟರ್ ಅಕ್ಬರ್ ಮುಲ್ಲಾ ಎಂಬುವವರ ಬರ್ಬರ ಹತ್ಯೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಒಟ್ಟು ಐವರ ಬಂಧನ ಮುಂದುವರೆದ ತನಿಖೆ.
https://publicnext.com/article/nid/Hubballi-Dharwad/Crime/node=617342
3.ಡಿ.ಸಿ ಆಫೀಸ್ ಮುಂದೆ ವಾಮಾಚಾರ
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ವಾಮಾಚಾರ ಲಿಂಬೆಹಣ್ಣು, ತತ್ತಿ ಜೋಡಿ ಇಟ್ಟು ಪೂಜೆ. ವಾಮಾಚಾರದ ಉದ್ದೇಶ ತಿಳಿದು ಬಂದಿಲ್ಲ.
https://publicnext.com/article/nid/Hubballi-Dharwad/Crime/node=617060
4.ಸಚಿವನಾಗಲೆಂದು ಯಾರನ್ನು ಭೇಟಿ ಮಾಡಲ್ಲ; ಅರವಿಂದ ಬೆಲ್ಲದ
ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ನಾನು ಯಾರನ್ನೂ ಸಚಿವನಾಗಲು ಭೇಟಿ ಮಾಡಲ್ಲ. ನಡ್ಡಾ ಅವರು ವಿಜಯೇಂದ್ರ ಅವರನ್ನು ಯಾಕೆ ಭೇಟಿ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯೆ
https://publicnext.com/article/nid/Hubballi-Dharwad/Politics/node=617052
5.ನೆಕ್ಸ್ಟ್ ಸಿಎಂ ಬೆಲ್ಲದ ಭವಿಷ್ಯ ನುಡಿದ ಲಕ್ಷ್ಮಣ
ಶಾಸಕರಾಗಿರುವ ಅರವಿಂದ ಬೆಲ್ಲದಗೆ ಮುಂದೊಂದು ದಿನ ಮುಖ್ಯಮಂತ್ರಿ ಸ್ಥಾನ ಖಚಿತ ಭವಿಷ್ಯ ನುಡಿದ ಅಖಿಲ ಕರ್ನಾಟಕ ಸುಡುಗಾಡು ಸಿದ್ಧರ ಸಂಘದ ಅಧ್ಯಕ್ಷ ಲಕ್ಷ್ಮಣ ಕೆಲಗೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಬೆಲ್ಲದ ಅವರನ್ನು ಹಾಡಿ ಹೊಗಳಿದ ಲಕ್ಷ್ಮಣ.
https://publicnext.com/article/nid/Hubballi-Dharwad/Politics/node=617419
6.ಅಮೃತೇಶ್ವರನ ದರ್ಶನ ಪಡೆದ ವಿಜಯೇಂದ್ರ
ಪಂಪನ ನಾಡು ಅಣ್ಣಿಗೇರಿ ಪಟ್ಟಣಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಭೇಟಿ. ಅಮೃತೇಶ್ವರನ ದರ್ಶನ ಪಡೆದ ನಂತರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಬ್ದುಲ್ ಖಾದರ್ ನಡಕಟ್ಟಿನ ಅವರ ನಿವಾಸಕ್ಕೆ ವಿಜಿಟ್ ಕೃಷಿ ಯಂತ್ರೋಪಕರಣವೀಕ್ಷಿಣೆ.
https://publicnext.com/article/nid/Hubballi-Dharwad/Politics/node=617410
7.ನವಲಗುಂದದಲ್ಲಿ ಹೊನಲು ಬೆಳಕಿನ ಕಬಡ್ಡಿ
ನವಲಗುಂದ ಪಟ್ಟಣದ ಶಂಕರ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಚಾಂಗದೇವ ಯಮನೂರ ಸಿ ತಂಡ ಪ್ರಥಮ ಬಹುಮಾನ ಬಾಚಿಕೊಂಡಿದೆ.
https://publicnext.com/article/nid/Hubballi-Dharwad/Sports/node=617561
8.ಧಾರವಾಡದಲ್ಲಿ ರಣ ಹಲಿಗೆಗಳ ಸದ್ದು
ಹೋಳಿ ಹುಣ್ಣಿಮೆ ಮುನ್ನಾ ದಿನ ಧಾರವಾಡದ ಕಾಮನಕಟ್ಟೆ ಪ್ಯಾಟಿ ಓಣಿಯಲ್ಲಿ ರಣ ಹಲಿಗೆಗಳ ಸದ್ದು
ಹಲಿಗೆ ಬಾರಿಸುತ್ತ ಹೆಜ್ಜೆ ಹಾಕುತ್ತಿರುವ ಯುವಕರ ಪಡೆ, ಬಣ್ಣದ ತುಪಾಕಿಗಳನ್ನು ಹಾರಿಸುತ್ತಿರುವ ಯುವಕರು ಮತ್ತೊಂದೆಡೆ ಕೊರೊನಾ ನಂತರ ಸಂಭ್ರಮ ಹೋಳಿ
https://publicnext.com/article/nid/Hubballi-Dharwad/Cultural-Activity/Religion/node=617655
9.ಮನಗುಂಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ನೇಣಿಗೆ ಶರಣು
ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶಿವಾನಂದ ಗೊರ್ಜನವರ ನೇಣಿಗೆ ಶರಣು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ದೂರು ದಾಖಲು.
https://publicnext.com/article/nid/Hubballi-Dharwad/Crime/node=617513
10.ಸ್ವಯಂ ಉದ್ಯೋಗ ಯೋಜನೆ ಅಡಿ ಆಟೋ ವಿತರಣೆ
2021-22 ನೇ ಸಾಲಿನ ಸ್ವಯಂ ಉದ್ಯೋಗ ಯೋಜನೆಯಡಿ ಅರ್ಜಿ ಸಲ್ಲಿಸಿ ಸಾಲ ಪಡೆದು ಐದು ಆಟೋ ಪಡೆದ ಫಲಾನುಭವಿಗಳಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಆಟೋ ವಿತರಿಸಿದರು.
https://publicnext.com/article/nid/Hubballi-Dharwad/Government/node=617507
Kshetra Samachara
14/03/2022 09:57 pm