ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಮಮ್ಮದ್ ಪೈಗಂಬರ್ ಜಯಂತೋತ್ಸವ

ಅಣ್ಣಿಗೇರಿ: ತಾಲೂಕಿನ ಬದ್ರಾಪುರ ಗ್ರಾಮ ದಲ್ಲಿ ಮಮ್ಮದ್ ಪೈಗಂಬರ್ ಜಯಂತೋತ್ಸವವನ್ನು ಗ್ರಾಮದಲ್ಲಿ ಆಚರಣೆ ಮಾಡಲಾಯಿತು. ಗ್ರಾಮದ ಮಸೂತಿ ಅಲ್ಲಿ ಜಯಂತೋತ್ಸವದ ಅಂಗವಾಗಿ ಅಂಜುಮನ್ ಸಂಸ್ಥೆಯ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ದಾವಲ್ ಸಾಬ್ ನಲವಡಿ, ಸಂಗಮೇಶ್ ಅಂಗಡಿ, ಶಕುಂತಲಾ ಕರ್ಜಗಿ, ಮಹಾದೇವಿ ಕಂಬಳಿ, ನಾಯ್ಕರ್, ಹಾಗೂ ಗ್ರಾಮದ ಗಣ್ಯರಾದ ಮಂಜುನಾಥ್ ಅಕ್ಕಿ ಮುಸ್ಲಿಂ ಸಮುದಾಯದ ಹಿರಿಯರಾದ ಮೈನುದ್ದಿನ್ ದಕನಿ, ಮದರ್ ಸಾಬ್ ಸುರಣಗಿ, ಮುನ್ನ ಸಾಬ್ ಖುದಾವಂದ, ಮುನ್ನಾ ಸಾಬ್ ಮಾಶಾಳಕರ, ಶಬ್ಬೀರ್ ನಾಯ್ಕರ್, ಖಾಜಿ ಸಾಬ್ ಚಿನ್ನೂರು, ಚಲವಾದಿ,ರಾಜೀಸಾಬ್ ಅಬ್ಬಿಗೇರಿ, ದಾವಲ್ ಸಾಬ್ ನಲವಡಿ, ಇಬ್ರಾಹಿಂಸಾಬ ಹುಬ್ಬಳ್ಳಿ, ಸೇರಿದಂತೆ ಅನೇಕ ಹಿಂದೂ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

09/10/2022 10:56 pm

Cinque Terre

22.46 K

Cinque Terre

1

ಸಂಬಂಧಿತ ಸುದ್ದಿ