ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ನವರಾತ್ರಿ ಸಂಭ್ರಮ 2022 : ಇಂದಿನ ಬಣ್ಣ ಕೇಸರಿ

ಈ ವರ್ಷದ ನವರಾತ್ರಿಗೆ ಪಬ್ಲಿಕ್ ನೆಕ್ಸ್ಟ್ ದಸರಾ ಸಂಭ್ರಮದ ಸೀರೆಯ ಸೊಬಗು ಜೊತೆಯಾಗಿದೆ. ಪಬ್ಲಿಕ್ ನೆಕ್ಸ್ಟ್‌ನ ನವರಾತ್ರಿ ಸಂಭ್ರಮ 2022 ಏಳನೇ ದಿನದ ಬಣ್ಣ ಕೇಸರಿ. ಮಹಿಳೆಯರು ಕೇಸರಿ ಬಣ್ಣದ ಸೀರೆ ಧರಿಸಿ ನಿಮ್ಮ ಸ್ನೇಹಿತೆಯರು, ಕುಟುಂಬ ಸದಸ್ಯರು, ಸಹೋದ್ಯೋಗಿಗಳು, ಬಂಧುಗಳೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಹೆಸರು ವಿಳಾಸದೊಂದಿಗೆ ನಮ್ಮ ವಾಟ್ಸ್ ಆ್ಯಪ್ ನಂಬರ 7349619443 ಕ್ಕೆ ಕಳುಹಿಸಿಕೊಡಿ.

ಪ್ರತಿದಿನ ನಾವು ಹೇಳುವ ಬಣ್ಣದ ಸೀರೆ ಉಟ್ಟು 9 ದಿನ ಫೋಟೋ ಕಳುಹಿಸಿಕೊಡುವ ಅದೃಷ್ಟಶಾಲಿಗಳಿಗೆ ಸೂಕ್ತ ಬಹುಮಾನವನ್ನು ನೀಡಲಾಗುತ್ತದೆ.

ವಿ.ಸೂ: ಪ್ರತಿದಿನ ಸಂಜೆ 6 ಗಂಟೆಯೊಳಗಾಗಿ ಫೋಟೋಗಳನ್ನು ಕಳುಹಿಸಬೇಕು 6 ಗಂಟೆ ನಂತರ ಬಂದ ಫೋಟೋಗಳನ್ನು ಪರಿಗಣಿಸಲಾಗುವುದಿಲ್ಲ. ಇನ್ನೇಕೆ ತಡ ಕೇಸರಿ ಬಣ್ಣದ ಸೀರೆ ಉಟ್ಟ ಫೋಟೋ ಕಳುಹಿಸಿ ಬಹುಮಾನ ಗೆಲ್ಲಿ.

ನಾಳೆ ಬಣ್ಣ : ಗುಲಾಬಿ

Edited By : Nagaraj Tulugeri
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/10/2022 11:44 am

Cinque Terre

55.82 K

Cinque Terre

1

ಸಂಬಂಧಿತ ಸುದ್ದಿ