ಸೀರೆ ಅಂದ್ರೆ ಮಹಿಳೆಯರಿಗೆ ತುಂಬಾ ಪ್ರೀತಿ. ಅದರಲ್ಲೂ ಟ್ರೆಂಡ್ ನಲ್ಲಿರುವ ಹಾಗೂ ಹೊಸ ವಿನ್ಯಾಸದ ಸೀರೆಗಳು ಒಂದೇ ಸೂರಿನಡಿ ಸಿಕ್ಕುತ್ತವೆ ಅಂದ್ರೆ ಅದು ನಮ್ಮ ಪ್ರೀತಿ ಸಿಲ್ಕ್ಸ್ ನಲ್ಲಿ ಮಾತ್ರ. ಹಾಗಾಗಿಯೇ 'ಪ್ರೀತಿ ಸಿಲ್ಕ್ಸ್' ಫುಲ್ ಫೇಮಸ್
ಪ್ರೀತಿ ಸಿಲ್ಕ್ಸ್, ಮಧುರಾ ಸೆಂಟರ್, ತುಳಜಾ ಭವಾನಿ ಟೆಂಪಲ್ ಹತ್ತಿರ, ದಾಜೀಬಾನ ಪೇಟೆ ಹುಬ್ಬಳ್ಳಿ
ಪಬ್ಲಿಕ್ ನೆಕ್ಸ್ಟ್ ನ ದಸರಾ ಸಂಭ್ರಮಕ್ಕೆ ಸೀರೆಯ ಸೊಬಗು ಎರಡನೇ ದಿನದ ಬಣ್ಣ ಕೆಂಪು. ಇಂದಿನ ಕೆಂಪು ಬಣ್ಣದ ಸೀರೆಯ ನಲಿವಿನಲ್ಲಿ ನಾರಿಯರು ಕಂಗೊಳಿಸಿದ್ದು ಹೀಗೆ…
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/09/2022 10:01 pm