ಧಾರವಾಡ: ನಾಳೆ ರಾಜ್ಯದಾದ್ಯಂತ ನಡೆಯಲಿರುವ ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮ ಸಮಾಜದ ಮುಖಂಡರು ಧಾರವಾಡದಲ್ಲಿ ಬೈಕ್ ರ‌್ಯಾಲಿ ನಡೆಸಿದರು. ಈ ಬೈಕ್ ರ‍್ಯಾಲಿಗೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈರೇಶ ಅಂಚಟಗೇರಿ ಚಾಲನೆ ನೀಡಿದರು. ಧಾರವಾಡದ ಪ್ರೊ.ಕೆ.ಜಿ.ಕುಂದಣಗಾರ ವೃತ್ತದಿಂದ ಆರಂಭವಾದ ಈ ಬೈಕ್ ರ‍್ಯಾಲಿ ಧಾರವಾಡದ ವಿವಿಧ ರಸ್ತೆಗಳಲ್ಲಿ ಹಾದು ಮೌನೇಶ್ವರ ದೇವಸ್ಥಾನಕ್ಕೆ ಬಂದು ಮುಕ್ತಾಯಗೊಂಡಿತು.
Kshetra Samachara
16/09/2022 01:01 pm