ಧಾರವಾಡ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ, ಧಾರವಾಡ ತಾಲ್ಲೂಕು ಸಮಿತಿ ವತಿಯಿಂದ ಇಂದು ಹೆಸ್ಕಾಂ ಕಚೇರಿ ವಿದ್ಯಾಗಿರಿಯಲ್ಲಿ ಶ್ರೀ ಗಣೇಶ ಉತ್ಸವ ಕಾರ್ಯಕ್ರಮವನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಉದ್ಘಾಟಿಸಿದರು.
ಧಾರವಾಡ ತಾಲ್ಲೂಕು ಗುತ್ತಿಗೆದಾರರ ಸಮಿತಿಯಿಂದ ಇಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡ ಏರ್ಪಡಿಸಲಾಗಿತ್ತು. ಇದೇ ವೇಳೆ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಸಂಘದ ಪದಾಧಿಕಾರಿ ಸದಾನಂದ ಗಳಗಿ ತಿಳಿಸಿದರು.
Kshetra Samachara
02/09/2022 09:43 pm