ಕುಂದಗೋಳ: ಪಟ್ಟಣದಿಂದ ಕಾಶಿ ಯಾತ್ರೆಗೆ ಪ್ರಯಾಣ ಬೆಳೆಸಿದ ನಲವತ್ತಕ್ಕೂ ಹೆಚ್ಚು ಪ್ರಯಾಣೀಕರಿಗೆ ಕುಂದಗೋಳ ಪಟ್ಟಣದ ಮುಖಂಡ ರಮೇಶ್ ಮೊರಬದ ಅವರು ಅನ್ನಸಂತರ್ಪಣೆ ಏರ್ಪಡಿಸಿ ಪ್ರಯಾಣಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿರಂಜನಯ್ಯ ಮಣಕಟ್ಟಿಮಠ, ರಾಮಣ್ಣಾ ಬೆಳ್ಳಟ್ಟಿ, ಬಸವರಾಜ ಅವಾರಿ, ಗಂಗಪ್ಪ ಕುಂದಗೋಳ, ಗೋವಿಂದಪ್ಪ ತಳವಾರ, ಕಿರಣ್ ಭೂವಿ, ಶಂಕ್ರಣ್ಣಾ ಗೌರಿ ಉಪಸ್ಥಿತರಿದ್ದರು.
Kshetra Samachara
09/07/2022 09:50 am